ವಿವೇಕಾನಂದ ಎಚ್.ಕೆ
ಈಗ ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಕ ಸಂಘರ್ಷಗಳ ನಡುವೆ ಇದೇ ನವೆಂಬರ್ ನಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಂದೆ ಅಧ್ಯಕ್ಷರಾಗಿ ನಂತರ ಸೋಲು ಕಂಡು ಈಗ ಮತ್ತೆ...
ಗಿರೀಶ್ ತಾಳಿಕಟ್ಟೆ
ಎಂದಿನಂತೆ ಕಾರ್ ಬಂದು ಪೋರ್ಟಿಕೊದಲ್ಲಿ ನಿಂತಿತು. ಬೆಳಗಿನ ಸುಮಾರು ಹತ್ತರ ಸಮಯ. ಪೋರ್ಟಿಕೊದ ಎದುರಿಗಿರುವ ತಳ ಮಹಡಿಯ ಚೇಂಬರ್ ನನ್ನದು. ಕಾರ್ ಬಂದದ್ದು ಮತ್ತು ಅದು ಗೌರಿ ಮೇಡಂ ಕಾರು ಅನ್ನೋದು...
ವಿವೇಕಾನಂದ ಎಚ್.ಕೆ
ಸೆಪ್ಟೆಂಬರ್ 5............ಶಿಕ್ಷಕರ ದಿನಾಚರಣೆ......
ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ -
ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ -
ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ........
ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ ಎತ್ತಿ -...
ಕನ್ನಡ ಮತ್ತು ಹಿಂದಿ......
ರಾಷ್ಟ್ರೀಯ ಹಿಂದಿ ದಿನ ಸೆಪ್ಟೆಂಬರ್ 14 ರಂದು ಕರ್ನಾಟಕದ ಅನೇಕ ಕನ್ನಡ ಪರ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನಾ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ.......
ತಾಯಿ ಭಾಷೆ ಮತ್ತು ಹಿಂದಿ ಹೇರಿಕೆ...
ವಿವೇಕಾನಂದ ಎಚ್.ಕೆ
ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ.......
ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ....
ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ...
ವಿವೇಕಾನಂದ ಎಚ್.ಕೆ
ಸಾರ್ವಜನಿಕ ಬದುಕು ಮತ್ತು ನಮ್ಮ ವ್ಯಕ್ತಿತ್ವ......
ಶುದ್ಧತೆಗೆ ಒಂದು ಶಕ್ತಿಯಿದೆ - ಸಾಮರ್ಥ್ಯವಿದೆ - ಮಹತ್ವವಿದೆ - ಉದ್ದೇಶವಿದೆ - ಗುರಿಯಿದೆ -
ಶುದ್ಧತೆ ಸಾಧನೆಯ ಒಂದು ಅತ್ಯುತ್ತಮ ಮಾರ್ಗವೂ ಹೌದು, ಹಾಗೆಯೇ ಶುದ್ಧತೆ...
ಮಾಚಯ್ಯ ಎಂ ಹಿಪ್ಪರಗಿ
ಹೋರಾಟಗಳಿಗೆ ತುಂಬಾ ಮುಖ್ಯವಾದುದು ಅಧ್ಯಯನ. ಆಗಿಹೋದ ಕಾಲವನ್ನು ಅಧ್ಯಯನ ಮಾಡಿದಾಗ ಮಾತ್ರ, ಈಗಿನ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬೇಕು; ಅದರಿಂದ ಮುಂದಾಗುವ ಪರಿಣಾಮವೇನು ಎಂಬ ಸ್ಪಷ್ಟ ಚಿತ್ರಣ ಹೋರಾಟಗಳಿಗೆ ಲಭಿಸುತ್ತದೆ. ಹಾಗಾಗಿ...
ವಿವೇಕಾನಂದ ಎಚ್.ಕೆ
ಇತ್ತೀಚಿನ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಪಕ್ಷವೊಂದರ ಅವಶ್ಯಕತೆಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಹೊರತುಪಡಿಸಿದ, ಪ್ರಾದೇಶಿಕ ಹಿತಾಸಕ್ತಿಯನ್ನು ಕಾಪಾಡುವ, ಕರ್ನಾಟಕ ಮತ್ತು ಕನ್ನಡದ ಅಸ್ಮಿತೆಯನ್ನು ಉಳಿಸುವ...