Tuesday, November 28, 2023

ಪ್ರಾಯೋಗಿಕ ಆವೃತ್ತಿ

Homeನಾಗಮಂಗಲ

ನಾಗಮಂಗಲ

ಇತ್ತೀಚಿನ ಲೇಖನಗಳು

ನಾಗಮಂಗಲ| ದೀಪೋತ್ಸವ ಮಾಸದಲ್ಲಿ ನಾಗರಂಗದ ರಂಗಹಬ್ಬ

ನಾಗಮಂಗಲದಲ್ಲಿ ಸುಮಾರು 51 ವರ್ಷಗಳ ಕಾಲ ಸಾಂಸ್ಕೃತಿಕ ಸೇವೆಯಲ್ಲಿ ಕನ್ನಡ ಸಂಘವು ಕನ್ನಡ ಸಂಘ ಪ್ರತಿ ವರ್ಷದಂತೆ ಈ ಬಾರಿಯೂ ತಾಲೂಕಿನಲ್ಲಿ ದೀಪೋತ್ಸವದ ಮಾಸದ ಬೆಳಕಿ ನಡೆಯಲ್ಲಿ ರಂಗಹಬ್ಬ ಆಯೋಜನೆ ಮಾಡಿದೆ ಎಂದು...

ಚಲುವರಾಯಸ್ವಾಮಿ ಅಕ್ರಮ ಜನರ ಮುಂದಿಡುತ್ತೇವೆ- ಶ್ರೀನಿವಾಸಯ್ಯ

ಬೇರೊಬ್ಬ ವ್ಯಕ್ತಿಗೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಸಿ, ತನ್ನ ಅಣ್ಣನ ಮೂಲಕ ಕೆರೆ ಜಾಗವನ್ನು ಸಚಿವ ಚಲುವರಾಯಸ್ವಾಮಿ ದಾನವಾಗಿ ಪಡೆದಿರುವುದು ಅಕ್ರಮವಾಗಿದ್ದು, ಈ ಎಲ್ಲ ಮಾಹಿತಿಯನ್ನು ಜನರ ಮುಂದಿಡುತ್ತೇವೆಂದು ನಾಗಮಂಗಲ ತಾಲೂಕು ಜೆಡಿಎಸ್...

ಬಿಜೆಪಿಯಲ್ಲಿ ಎಲ್ಲವು ಸರಿ ಹೋಗಲಿದೆ: ವಿಜಯೇಂದ್ರ

ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ ಹಿನ್ನೆಲೆ ಶಾಸಕ ಯತ್ನಾಳ್ ಮುನಿಸಿಕೊಂಡಿದ್ದು ಮುಂದೆ ಬಿಜೆಪಿಯಲ್ಲಿ ಎಲ್ಲವು ಸರಿ ಹೋಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ನಾಗಮಂಗಲದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಲ್ಲದಕ್ಕೂ...

ಸಚಿವರು ಕೆರೆ ಕಬಳಿಸಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದದ್ದು; ರಾಜೇಶ್ ಸ್ಪಷ್ಟನೆ

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮಾಕಳಿ ಗ್ರಾಮದ ಸರ್ವೆ ನಂ 13ಕ್ಕೆ ಸಂಬಂಧಪಟ್ಟಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ...

ನಾಗಮಂಗಲ| ಬಾಡಿಗೆ ಮನೆಯಲ್ಲಿ ವಾಸವಿದ್ದ ಯುವಕ-ಯುವತಿ ಪೊಲೀಸರ ವಶಕ್ಕೆ

ನಾಗಮಂಗಲ ಪಟ್ಟಣದ ಸಾರೆಮೇಗಲಕೊಪ್ಪಲಿನ ರಾಮಣ್ಣ ಎಂಬುವವರ ಮನೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ವಾಸವಿದ್ದ ಉತ್ತರ ಕರ್ನಾಟಕದ ಯಾದಗಿರಿ ತಾಲ್ಲೂಕಿನ ಇಬ್ರಾಹಿಂ ಎಂಬ ಯುವಕ ಹಾಗೂ ಆತನೊಂದಿಗಿದ್ದ ಯುವತಿ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ...

ಗಾಂಜಾ ನಶೆಯಲ್ಲಿ ಜೆಸಿಬಿ ಚಾಲನೆ: ಮೂವರಿಗೆ ಗಾಯ

ಗಾಂಜಾ ನಶೆಯಲ್ಲಿ ವ್ಯಕ್ತಿಯೊಬ್ಬ ಎದ್ವಾ ತದ್ವಾ ಜೆಸಿಬಿ ಚಲಾಯಿಸಿದ್ದರಿಂದ ಪಾನಿಪುರಿ ಗಾಡಿ, ಗೋಬಿ ಗಾಡಿ ಸೇರಿದಂತೆ ಬೀದಿ ಬದಿ ವ್ಯಾಪಾರಿಗಳ ವಸ್ತುಗಳು ದ್ವಂಸಗೊಂಡು, ಬಾಲಕಿ ಸೇರಿದಂತೆ ಮೂವರಿಗೆ ಗಾಯಗೊಂಡಿರುವ ಘಟನೆ ನಾಗಮಂಗಲದ ಬೆಳ್ಳೂರಿನಲ್ಲಿ...

ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ: ಚಲುವರಾಯಸ್ವಾಮಿ

ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಹಾಗೂ 200 ಕೋಟಿ‌ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ನೀಡಿದ್ದು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಕೃಷಿ ಸಚಿವ ಎನ್...

ಮನೆಗಳ್ಳತನ :ಓರ್ವ ಆರೋಪಿಯ ಬಂಧನ

ನಾಗಮಂಗಲ ಗ್ರಾಮಾಂತರ ವೃತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಎ.ಡಿ.ಕಾಲೋನಿಯ ಮಂಜ ಅಲಿಯಾಸ್ ಕೋತಿ ಮಂಜ(47) ಬಂಧಿತ ಆರೋಪಿ. ಪ್ರಕರಣದ ವಿವರ 18.05.2023 ರಂದು ನಾಗಮಂಗಲ...
ಸಂಪರ್ಕದಲ್ಲಿರಿ
ಇತ್ತೀಚಿನ ಲೇಖನಗಳು
error: Content is protected !!