ಭಾರತ ಸರ್ಕಾರ ದಿನೇ ದಿನೇ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುತ್ತಿದೆ. ಸುಮಾರು 640 ರೂ ಇದ್ದಂತಹ ಗ್ಯಾಸ್ ಬೆಲೆಯು ಇಂದು 952 ರೂ ಆಗಿದೆ.
ಸಾರ್ವಜನಿಕರಿಗೆ ಇದರಿಂದ ಆಗುತ್ತಿರುವ ಸಮಸ್ಯೆ ಏನು? ಅಥವಾ ಯಾವುದೇ ಸಮಸ್ಯೆಯೇ ಆಗುತ್ತಿಲ್ಲವೆ? ಮಧ್ಯಮ ಮತ್ತು ತಳ ಸಮುದಾಯ ವರ್ಗದ ಜೊತೆಗೆ ಆಟವಾಡುತ್ತಿದೆಯೇ? ಎಂಬುದರ ಬಗ್ಗೆ ನಾಗರೀಕರು ನಿಮ್ಮ “ನುಡಿ ಕರ್ನಾಟಕ” ಸುದ್ದಿ ವಾಹಿನಿಗೆ ಒಂದೆರಡು ನಿಮಿಷ ವೀಡಿಯೋ ಮಾಡಿ ಅಭಿಪ್ರಾಯ ತಿಳಿಸಬಹುದು.
ನೀವು ಕಳಿಸಿದಂತಹ ನಿಮ್ಮ ಅನಿಸಿಕೆಗಳನ್ನು ಪರಿಶೀಲಿಸಿ ‘ನಿಮ್ಮ ದನಿ’ ಕಾಲಂನಲ್ಲಿ ಪ್ರಕಟಿಸಲಾಗುವುದು
Whatsapp number : 8904951002