Thursday, September 26, 2024

ಪ್ರಾಯೋಗಿಕ ಆವೃತ್ತಿ

ಕಾಡಿನ ಮೇಲೆ ಮನುಷ್ಯನ ಯಜಮಾನಿಕೆ ಅನಗತ್ಯ

ಎಲ್ಲಾ ಪಕ್ಷಿಗಳೂ ಗೂಡು ಕಟ್ಟುವುದಿಲ್ಲ. ಗೂಬೆಯೂ ಸೇರಿದಂತೆ ಅನೇಕ ಪಕ್ಷಿಗಳು ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಒಣಮರಗಳು ನಿರುಪಯುಕ್ತವೆಂದು ನಾವು ಭಾವಿಸುತ್ತೇವೆ.

ಹಿಂದೆ ಅರಣ್ಯದಿಂದ ಒಣಮರಗಳನ್ನು ತೆಗೆಯುವ ಅಭ್ಯಾಸವಿತ್ತು. ಹೀಗೆ ಮಾಡಿದರೆ ಪೊಟರೆಗಳಲ್ಲಿ ವಾಸಿಸುವ ಗಿಳಿ, ಗೂಬೆ,‌ ಮರಕುಟಿಗ ಹಾಲಕ್ಕಿ ಮತ್ತಿತರ ಅಸಂಖ್ಯ ಪಕ್ಷಿಗಳಿಗೆ ನೆಲೆ ಇಲ್ಲವಾಗುತ್ತದೆ. ಪ್ರಕೃತಿಯಲ್ಲಿ ಯಾವುದರಿಂದ ಎಷ್ಟು ಪ್ರಯೋಜನ ಎಂಬುದನ್ನು ನಿರ್ಧರಿಸಬೇಕಾದವರು ನಾವಲ್ಲ.‌ ಕಾಡಿನ ಮೇಲೆ ಮನುಷ್ಯನ ಯಜಮಾನಿಕೆ ಅನಗತ್ಯ.

World Environment Health Day
ವಿಶ್ರ ಪರಿಸರ ಆರೋಗ್ಯ ದಿನದ ಶುಭಾಶಯಗಳು
-ಚಿತ್ರಕೂಟ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!