ಮೆಸೇಜಿಂಗ್ ಅಪ್ಲಿಕೇಶನ್ Whatsapp ಗುಂಪು ಈಗ ಸದಸ್ಯರ ಮಿತಿಯನ್ನು 512 ರಿಂದ 1024 ಕ್ಕೆ ಹೆಚ್ಚಿಸಲಾಗುತ್ತಿದೆ.
ಹೊಸ ವಿನ್ಯಾಸದಿಂದ ಕೂಡಿದ ಪ್ರಸ್ತುತ ಬೀಟಾ ಬಳಕೆದಾರರ ಸೀಮಿತ ಭಾಗಕ್ಕೆ ಹೊರತರಲಾಗುತ್ತಿದೆ.
ಈ ಹಿಂದೆ 256 ಸದಸ್ಯರ ಮಿತಿ ಇದ್ದದ್ದನ್ನು 512 ಕ್ಕೆ ಹೆಚ್ಚಿಸಲಾಗಿತ್ತು.
ಇನ್ಸ್ಟಂಟ್ ಮೆಸೇಜಿಂಗ್ ಆಪ್ Whatsapp ಹೊಸ ಅಪ್ಡೇಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದೇ ವಾಟ್ಸಪ್ ಗುಂಪಿನಲ್ಲಿ 1024 ಜನರನ್ನು ಸೇರಲು ಬಳಕೆದಾರರಿಗೆ ಅವಕಾಶ ನೀಡುತ್ತಿದೆ.




