Tuesday, April 16, 2024

ಪ್ರಾಯೋಗಿಕ ಆವೃತ್ತಿ

Homeಮನರಂಜನೆ

ಮನರಂಜನೆ

ಇತ್ತೀಚಿನ ಲೇಖನಗಳು

ಮಂಡ್ಯ| ನಟ ಅಭಿಷೇಕ್ ಅಂಬರೀಶ್ ಗೆ ಭರ್ಜರಿ ಸ್ವಾಗತ

ಬ್ಯಾಡ್ ಮ್ಯಾನರ್ಸ ಚಲನಚಿತ್ರ ಯಶಸ್ವಿ ಪ್ರದರ್ಶನ ಹಿನ್ನೆಲೆಯಲ್ಲಿ ಮಂಡ್ಯ ನಗರದ ಸಂಜಯ ಚಿತ್ರಮಂದಿರಕ್ಕೆ ಬೇಟಿ ನೀಡಿದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ರವರನ್ನು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ...

ಅವಹೇಳನಕಾರಿ ಹೇಳಿಕೆ ನೀಡಿದಕ್ಕೆ ತ್ರಿಷಾ ಬಳಿ ಕ್ಷಮೆ ಕೇಳಿದ ಖಳನಟ

ನಟಿ ತ್ರಿಷಾ ಕೃಷ್ಣನ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ತಮಿಳಿನ ಖಳ ನಟ ಮನ್ಸೂರ್ ಅಲೀ ಖಾನ್ ಕೊನೆಗೂ ಕ್ಷಮೆ ಕೇಳಿದ್ದಾರೆ. ನನ್ನ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ವಾಪಸ್‌ ಪಡೆಯಲ್ಲ, ಕ್ಷಮೆಯೂ...

ಮಂಡ್ಯ| ಅಂಬರೀಶ್‌ ಪುಣ್ಯಸ್ಮರಣೆ- ‘ಬ್ಯಾಡ್ ಮ್ಯಾನರ್ಸ್’ ಚಿತ್ರ ಬಿಡುಗಡೆ ಸಂಭ್ರಮ

ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ನ.24ರಂದು ಡಾ.ಎಂ.ಹೆಚ್ ಅಂಬರೀಶ್‌ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ಅಭಿಷೇಕ್ ಅಂಬರೀಶ್‌ ಅವರ ಬ್ಯಾಡ್ ಮ್ಯಾನರ್ಸ್ ಚಿತ್ರ ಬಿಡುಗಡೆ ಪ್ರಯುಕ್ತ 'ಕನ್ನಡ ಹಬ್ಬ'...

ನಟಿ ರಶ್ಮಿಕಾ ವೈರಲ್ ವಿಡಿಯೋ ಡಿಲೀಟ್ ಮಾಡಲು ಕೇಂದ್ರದ ಸಲಹೆ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋ ಸೋಮವಾರ ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್ ಆಗಿತ್ತು. 24 ಗಂಟೆಗಳ ಒಳಗೆ ಆ ವಿಡಿಯೋವನ್ನು ತೆಗೆದುಹಾಕುವಂತೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ...

ನಟಿ ರಶ್ಮಿಕಾ ಮಂದಣ್ಣ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡರೇ..? ಅಸಲಿ ಸತ್ಯವೇನು…?

ಮೂಲತಃ ಕನ್ನಡತಿಯಾಗಿ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರ ಸಖತ್ ಬೋಲ್ಡ್ ಆದ ವಿಡಿಯೋವೊಂದು ಈಗ ಹೆಚ್ಚು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಸಖಲ್ ಬೋಲ್ಡ್...

”ದಿಗ್ವಿಜಯ” ಚಲನಚಿತ್ರ ಯಶಸ್ವಿ ಪ್ರದರ್ಶನ: ನಿರ್ದೇಶಕ ಪಿ.ಎಸ್.ದುರ್ಗ

ರೈತರ ಕಥಾ ಹಂದರ ಹಾಗೂ ಸಾಮಾಜಿಕ ಕಳಕಳಿಯುಳ್ಳ "ದಿಗ್ವಿಜಯ" ಚಲನಚಿತ್ರ ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ವಾರ ಮಂಡ್ಯದಲ್ಲಿ ಬಿಡುಗಡೆ ಆಗುತ್ತಿದೆ ಎಂದು ಚಿತ್ರದ ನಿರ್ದೇಶಕ ಪಿ.ಎಸ್.ದುರ್ಗ ತಿಳಿಸಿದರು. ಗುರುವಾರ...

”ಟೋಬಿ” ಚಿತ್ರ ಚೆನ್ನಾಗಿಲ್ಲ ಎಂದ ಮಹಿಳೆ ಮೇಲೆ ಹಲ್ಲೆಗೆ ಯತ್ನ; ಅವಾಚ್ಯ ಪದಗಳಿಂದ ನಿಂದನೆ

ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಚಿತ್ರ ವೀಕ್ಷಿಸಿ ಚಿತ್ರಮಂದಿರದಿಂದ ಮಹಿಳೆಯೊಬ್ಬರು ಯುಟ್ಯೂಬ್ ಚಾನೆಲ್ ಒಂದಕ್ಕೆ ಪ್ರತಿಕ್ರಿಸುವಾಗ ‘ಚಿತ್ರ ಚೆನ್ನಾಗಿಲ್ಲ’ ಎಂದು ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ವ್ಯಕ್ತಿಯೋರ್ವ ಕನ್ನಡ...

ಶ್ರೀರಂಗಪಟ್ಟಣ| ಚಲನಚಿತ್ರದ ತಂಡದ ಕಾರ್ಮಿಕ ನಾಪತ್ತೆ

ಚಲನಚಿತ್ರದ ಚಿತ್ರೀಕರಣಕ್ಕೆ ಆಗಮಿಸಿದ್ದ ಕಾರ್ಮಿಕನೊಬ್ಬ ನಾಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ಜರುಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸತ್ಯಸಾಯಿನಗರದ ಬಾಲಾಜಿ (23) ಕಾಣೆಯಾದವರು. ಮೈಸೂರು ಸುತ್ತಮುತ್ತ ನಡೆಯುತ್ತಿದ್ದ ಚಿತ್ರೀಕರಣದ ಯೂನಿಟ್'ನಲ್ಲಿ ಜನರೇಟರ್ ಹಾಗೂ ಲೈಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ...
ಸಂಪರ್ಕದಲ್ಲಿರಿ
ಇತ್ತೀಚಿನ ಲೇಖನಗಳು
error: Content is protected !!