ಮಳವಳ್ಳಿ ತಾಲೂಕಿನ ಕಿರುಗಾವಲು ಹೋಬಳಿಯ ಹೊನಗನಹಳ್ಳಿ ಗ್ರಾಮದಲ್ಲಿ ಜೂ.4ರಂದು ಮಧ್ಯಾಹ್ನ 12.30 ಗಂಟೆಗೆ ಡಾ. ಬಿ.ಆರ್.ಅಂಬೇಡ್ಕರ್ ಸಂಘದ ವತಿಯಿಂದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ.
ಚಾಮರಾಜನಗರ ನಳಂದ ವಿಶ್ವವಿದ್ಯಾನಿಲಯದ ಬೋಧಿ ದತ್ತ ಥೇರಾ...
✍️ಜಗನ್ಮಾಥ್ ರಾಮಸ್ವಾಮಿ
ಅತ್ಮೀಯ ಸುಶಿಕ್ಷಿತ ಸ್ನೇಹಿತರೆ,
ನೂರಕ್ಕೆ ತೊಂಬತ್ತರಷ್ಟು ಮತದಾರರು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಮನೆ ಹತ್ತಿರ ಹೋಗಿ ಕಾಸು ಪಡೆಯಲ್ಲ,
ಬಡವರಾದರೂ ಅವರಿಗೆ ಅವರದೇ ಆದ ಘನತೆ ಸ್ವಾಭಿಮಾನ ಇರುತ್ತೆ ಆದರೆ, ಈ ಚುನಾವಣೆಗೆ ನಿಂತಿರುವ...
137 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೆ ಈ ಬಾರಿ ದಕ್ಷಿಣ ಭಾರತದಿಂದ ಸ್ಪರ್ಧಿಸಿರುವ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರಾಗಿರುತ್ತಾರೆ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಭಾರತ ಸರ್ಕಾರ ದಿನೇ ದಿನೇ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುತ್ತಿದೆ. ಸುಮಾರು 640 ರೂ ಇದ್ದಂತಹ ಗ್ಯಾಸ್ ಬೆಲೆಯು ಇಂದು 952 ರೂ ಆಗಿದೆ.
ಸಾರ್ವಜನಿಕರಿಗೆ ಇದರಿಂದ ಆಗುತ್ತಿರುವ ಸಮಸ್ಯೆ ಏನು? ಅಥವಾ ಯಾವುದೇ...
✍️ ಶಿವಸುಂದರ್
ಭಾರತವು ಮೋದಿ ಆಳ್ವಿಕೆಯಲ್ಲಿ ಕ್ರಿ.ಪೂ.2023ನೇ ಇಸವಿಗೆ ಮರಳುತ್ತಿದೆಯೇ ಎಂಬ ಪ್ರಶ್ನೆಯನ್ನು ದಿ. ಟೆಲಿಗ್ರಾಫ಼್ ಪತ್ರಿಕೆ ತನ್ನ ಮೇ 29 ರ ಸಂಚಿಕೆಯ ಮುಖಪುಟದಲ್ಲಿ ಓದುಗರ ಮುಂದಿರಿಸಿತ್ತು. ಅಂದಾಜು ಸಾವಿರ ಕೋಟಿಗೂ ಹೆಚ್ಚಿನೆ ವೆಚ್ಚದಲ್ಲಿ...
ಕರ್ನಾಟಕದಲ್ಲಿ ನೂತನವಾಗಿ ಅಧಿಕಾರ ಬಂದ ಕಾಂಗ್ರೆಸ್ ಪಕ್ಷವು ತಾನು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಹೆಚ್ಚಿನ ಕಂಡಿಷನ್‌ಗಳಿಲ್ಲದೆ ಜಾರಿಗೊಳಿಸಲು ಮುಂದಾಗಿದೆ. ಜುಲೈ 1 ರಿಂದ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್‌ವರೆಗೂ...
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ನನ್ನು ಬಂಧಿಸದ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಪ್ರಖ್ಯಾತ ಮಹಿಳಾ ಕುಸ್ತಿ ಪಟುಗಳ...
ಪ್ರಧಾನಿ ನರೇಂದ್ರ ಮೋದಿಯವರನ್ನು ದೇವರೊಂದಿಗೆ ಚರ್ಚೆಗೆ ಕೂರಿಸಿದರೆ, ಅವರು ಬ್ರಹ್ಮಾಂಡ ಕಾರ್ಯನಿರ್ವಹಿಸುವ ಬಗ್ಗೆಯೇ ದೇವರಿಗೆ ವಿವರಣೆ ಕೊಡುತ್ತಾರೆ, ಆಗ ದೇವರು ನಾನೇನು ಸೃಷ್ಠಿ ಮಾಡಿದ್ದೇನೆ ಎಂಬ ಗೊಂದಲಕ್ಕೊಳಗಾಗುತ್ತಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್...
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನಿಂದನಾತ್ಮಕ ಮಾತನಾಡಿ, ಸಿದ್ರಾಮುಲ್ಲಾ ಖಾನ್ ಎಂದು ಜರಿದಿದ್ದ ವ್ಯಕ್ತಿಯೊಬ್ಬ ಕೊನೆಗೆ 'ನಾನು ಕುಡಿದು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದೇನೆ' ಎಂದು ಸಿದ್ದರಾಮಯ್ಯನವರ ಪ್ಲೆಕ್ಸಿನ ಮುಂದೆ ಮುಂಡಿಯೂರು ಕ್ಷಮೆ...
ಹಲಗೂರು ಸಮೀಪದ ಹುಚ್ಚೇಗೌಡನ ದೊಡ್ಡಿ ಗ್ರಾಮದ ಮರಿಗೌಡ ಎಂಬುವರು ಸುಮಾರು ರೂ.1,10,000 ಬೆಳೆ ಬಾಳುವ ಟಗರನ್ನು ಗ್ರಾಮಕ್ಕೆ ತೆಗೆದುಕೊಂಡು ಬಂದಾಗ ಅಲ್ಲಿಯ ಗ್ರಾಮಸ್ಥರು ಈ ಅತಿ ಹೆಚ್ಚು ಬೆಳೆ ಬಾಳುವ ಟಗರನ್ನು ತಂದಿರುವುದನ್ನು...
ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
ಕೃಷಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಇಂದು ವಿಧಾನಸೌಧದಲ್ಲಿ...
ರಾಜ್ಯದಲ್ಲಿ ಒಂದು ಕಡೆ ಹಾಲು, ಹಣ್ಣ, ತರಕಾರಿಗಳನ್ನು ಯಥೇಚ್ಚವಾಗಿ ಬೆಳೆದು ಸಮೃದ್ಧತೆ ಸಾಧಿಸಿದ್ದರೂ ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ 2 ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ್...
ಸಾಲಬಾಧೆ ಹಿನ್ನಲೆಯಲ್ಲಿ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ಪಾಂಡವಪುರ ತಾಲ್ಲೂಕಿನ ಎಣ್ಣೆ ಹೊಳೆಕೊಪ್ಪಲು ಗ್ರಾಮದಲ್ಲಿ ಜರುಗಿದೆ.
53 ವರ್ಷದ ಶಿವಕುಮಾರ್ ಮೃತ ದುರ್ದೈವಿ. ಒಂದು ಎಕರೆ ಜಮೀನು ಹೊಂದಿದ್ದ ರೈತ ಕೃಷಿ ಚಟುವಟಿಕೆ ಹಾಗೂ...
ಸಾರ್....
ಇಂದು...
ನೀವು ನಮ್ಮನ್ನು
ಅಗಲಿದ ದಿನವೋ...
ಅಥವಾ
ನಾವು ನಿಮ್ಮಿಂದ
ಆಗಲುತ್ತಿರುವ ದಿನವೋ...
ಅರ್ಥವಾಗದೆ ಕಳವಳ ಹೆಚ್ಚುತ್ತಿದೆ..
ಎದೆ ಭಾರವಾಗಿದೆ...
ಈ ಹೊತ್ತಿನಲ್ಲಿ....
ನೀವು ಇರಬೇಕಿತ್ತು.... ಸಾರ್..
ನೂರು ನಿರಸನಗಳ ನಡುವೆಯೂ
ನಿತ್ರಾಣಗೊಳ್ಳದೇ
ನಡೆಯುವುದು ಹೇಗೆಂದು ಕಲಿಸಲು
ನೀವು ಇರಬೇಕಿತ್ತು....ಸಾರ್
ಸುರಮನೆಯ ಸೋಲಿಸಲು
ಅರಮನೆಯ ಆಸರೆಯು
ಅನಿವಾರ್ಯ ಎನ್ನುವ ಹೊತ್ತಿನಲ್ಲಿ ..
ಗುಡಿಸಲುಗಳ ವಿವೇಕವಾಗಿ
ನೀವು ಇರಬೇಕಿತ್ತು ಸಾರ್...
ಇತ್ತ...
ಸೋದರಳಿಯನ ಮದುವೆಯ ಸಂಭ್ರಮದಲ್ಲಿದ್ದ ಮಾವನೊಬ್ಬ ಮನೆಯ ಮೇಲಿಂದ ಹಣದ ಸುರಿಮಳೆಗೈದಿರುವ ಘಟನೆ ಗುಜರಾತಿನ ಮೆಹ್ವಾನದಲ್ಲಿ ನಡೆದಿದೆ.
ಕಳೆದ ತಿಂಗಳು ಬೆಂಗಳೂರಿನ ಕೆ ಆರ್ ಮಾರ್ಕೆಟ್‌ನ ಫೈಓವರ್‌ನಲ್ಲಿ ವ್ಯಕ್ತಿಯೊಬ್ಬ 10 ಮುಖಬೆಲೆಯ ನೋಟುಗಳನ್ನು ಎಸೆದು ಭಾರೀ...
2AQ ಮತ್ತು 8AC ಸರಣಿಯ 2000 ರೂ.ಗಳ ನೋಟುಗಳನ್ನು ಸ್ವೀಕರಿಸಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ ಎಂದು ಮಂಡ್ಯ ನಗರದ ವಿವಿ ರಸ್ತೆಯ ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್...
ಈ ಮೇಲಿನ ಆಮಂತ್ರಣ ಪತ್ರವನ್ನು ಓದುತ್ತಿದ್ದಂತೆ ಮುಖಮಂಡಲದಲ್ಲಿ ಒಂದು ನಗು, ಮನಸ್ಸಿಗಾಗುವು ಆನಂದವೇ ಬೇರೆ ಬುಡಿ. ಬಹುಶ ಭಾಷೆಗೆ ಇರುವ ಶಕ್ತಿಯೇ ಇರಬೇಕು, ಬಹುಬೇಗನೇ ತನ್ನ ಹುಟ್ಟಿನ, ನೆಲದ ಸಂಸ್ಕೃತಿಯನ್ನು, ತನ್ನ ಮೂಲ...