ಮಳವಳ್ಳಿ ಬಳಿಯ ಹಲಗೂರಿನಲ್ಲಿ ದಲಿತ ಬಾಲಕಿಯೊಬ್ಬಳಿಗೆ ವೃದ್ದನೊಬ್ಬ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಈ ವಿಚಾರವಾಗಿ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆ ತಾಯಿ ಇಲ್ಲದ ದಲಿತ ಬಾಲಕಿ ಅಜ್ಜಿ ಜೊತೆ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದನ್ನು ದುರುಪಯೋಗ ಮಾಡಿಕೊಂಡ ಆರೋಪಿ ಬಾಲಕಿಗೆ ಊಟತಿಂಡಿ ಕೊಡಿಸಿ ಸಮೀಪದ ಬಸವನಬೆಟ್ಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವುದಾಗಿ ತಿಳಿದುಬಂದಿದೆ




