ಮಂಡ್ಯ ನಗರದ ಹರಿಪ್ರಿಯಾ ಹೋಟೆಲ್ ನಲ್ಲಿ ಇಂದು ಸಂಜೆ 6.30 ಕ್ಕೆ ಮ್ಯೂಚುವಲ್ ಫಂಡ್ ಮತ್ತು ಹೂಡಿಕೆದಾರರ ಸಭೆಯನ್ನು ಆನಂದ್ ರಾಠಿ ಸ್ಟಾಕ್ ಷೇರ್‍ಸ್ ಅಂಡ್ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ವತಿಯಿಂದ ಅಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಆನಂದ್ ರಾಠಿಯ ಕ್ಲಸ್ಟರ್ ಹೂಡಿಕೆ ಮುಖ್ಯಸ್ಥ ಚಂದ್ರಹಾಸ್ ರವರು ಅಗಮಿಸಲಿದ್ದು, ಮ್ಯೂಚುವಲ್ ಫಂಡ್ ಹೂಡಿಕೆಯ ಸೇವೆಗಳ ಬಗೆಗೆ ಒಂದಷ್ಟು ಬೆಳಕು ಚೆಲ್ಲಾಲಿದ್ದಾರೆ.
ಮತ್ತೊಬ್ಬ ಅತಿಥಿಯಾಗಿ ಡಾ. ಬಾಲಾಜಿ, HDFC ಮ್ಯೂಚುಯಲ್ ಫಂಡ್ ತರಬೇತುದಾರರ ಭಾಗವಹಿಸಲಿದ್ದಾರೆ ಎಂದು ಆನಂದ್ ರಾಠಿ ಸ್ಟಾಕ್ ಷೇರ್‍ಸ್ ಅಂಡ್ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ನ ಮೈಸೂರು ಶಾಖೆಯ ವ್ಯವಸ್ಥಾಪಕರಾದ ಪಿ.ಜಿ. ಯೋಗಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯು ಇಂದೇ ಮಂಗಳವಾರ 18 ರಂದು ನಡೆಯಲಿದ್ದು, ಹೂಡಿಕೆದಾರರ ಸಭೆಗೆ ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕರಾದ ಪಿ.ಜಿ.ಯೋಗಾನಂದ, ಮೊಬೈಲ್ ಸಂಖ್ಯೆ 9945134793 ಇವರನ್ನು ಸಂಪರ್ಕಿಸಬಹುದಾಗಿದೆ.




