ರಾಜ್ಯ ವಿಧಾನಸಭೆ ಚುನಾವಣೆಯ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು 07 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 23 ಅಭ್ಯಥಿಗಳು ನಾಮಪತ್ರ ಹಿಂಪಡೆದಿರುತ್ತಾರೆ.
ನಾಮಪತ್ರ ಹಿಂಪಡೆದವರ ವಿವರ
189-ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಡಾ.ಹೆಚ್.ಕೃಷ್ಣ- ಪಕ್ಷೇತರ ಅಭ್ಯರ್ಥಿ, ಹೆಚ್.ಎನ್ ಯೋಗೇಶ್- ಪಕ್ಷೇತರ, ಮಹಾಲಿಂಗಪ್ಪ (ಮಹಾಲಿಂಗೇಗೌಡ) – ಪಕ್ಷೇತರ, ಮಂಜುನಾಥ್ ಎಸ್.ಜೆ-ಪಕ್ಷೇತರ, ಕೆ.ಎಸ್ ಮಲ್ಲಿಕಾರ್ಜುನ-ಪಕ್ಷೇತರ, ಕೆ.ಪಿ ಆನಂದ-ಪಕ್ಷೇತರ ಮತ್ತು ರವಿಕುಮಾರ್ ಡಿ.ಎಸ್-ಪಕ್ಷೇತರ ಒಟ್ಟು 07 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುತ್ತಾರೆ.
186-ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ದೇವಪ್ರಸಾದ್ ಹೆಚ್ ಡಿ-ಪಕ್ಷೇತರ, ಎಲ್. ಕೆ ಶಿವಣ್ಣ-ಪಕ್ಷೇತರ, ಸಿದ್ದರಾಜು-ಪಕ್ಷೇತರ ಮತ್ತು ಶರತ್ಚಂದ್ರ-ಪಕ್ಷೇತರ ಒಟ್ಟು 04 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುತ್ತಾರೆ.
187-ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪ್ರಕಾಶ್.ಸಿ ಪಾಪು-ಪಕ್ಷೇತರ ಮತ್ತು ಬೀರೇಶ್ ಸಿ.ಟಿ-ಪಕ್ಷೇತರ ಒಟ್ಟು 02 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುತ್ತಾರೆ.
188-ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಪಿ.ವಿ ಸುಂದರಮ್ಮ -ಪಕ್ಷೇತರ, ಸಿ ಎಸ್ ಪುಟ್ಟರಾಜು –ಪಕ್ಷೇತರ ಮತ್ತು ಅರುಣಕುಮಾರ್ ಟಿ.ವಿ -ಪಕ್ಷೇತರ ಒಟ್ಟು 03 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುತ್ತಾರೆ.
190-ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕೆಂಪೇಗೌಡ-ಪಕ್ಷೇತರ, ಎಸ್ ಮಂಜುನಾಥ್-ಪಕ್ಷೇತರ ಮತ್ತು ಚಿದಂಬರ ಎಂ.ಸಿ ಒಟ್ಟು 03 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುತ್ತಾರೆ.
191-ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ವೆಂಕಟೇಶ್-ಪಕ್ಷೇತರ, ಮುಜಾಮಿಲ್ ಪಾಷ- ಪಕ್ಷೇತರ ಮತ್ತು ಕೆ.ಎಂ ಲೋಹಿತ್ ಗೌಡ-ಪಕ್ಷೇತರ ಒಟ್ಟು 03 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುತ್ತಾರೆ.
192-ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಮೀನಾಕ್ಷಮ್ಮ ಕೆ -ಪಕ್ಷೇತರ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುತ್ತಾರೆ.




