ವರದಿ : ನ.ಲಿ.ಕೃಷ್ಣ
ಮದ್ದೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರ, ಉಪಾಧ್ಯಕ್ಷ ಸ್ಥಾನಗಳ ಎರಡನೇ ಅವಧಿಗೆ ಬುಧವಾರ ಮೀಸಲಾತಿ ಹಂಚಿಕೆ ಮಾಡಲಾಯಿತು.
ಮದ್ದೂರು ಪಟ್ಟಣದ ಸಂಜಯ ಚಿತ್ರಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರ ನೇತೃತ್ವದಲ್ಲಿ ಗ್ರಾ ಪಂ ಸದಸ್ಯರ ಸಮಕ್ಷಮದಲ್ಲಿ ಪಾರದರ್ಶಕವಾಗಿ ತಂತ್ರಾಂಶದ ಆಯ್ಕೆ ಮತ್ತು ಈ ಆಯ್ಕೆಯಲ್ಲಿ ಉಳಿದವುಗಳಿಗೆ ಲಾಟರಿ ಮೂಲಕ ಮೀಸಲು ನಿಗಧಿಗೊಳಿಸಲಾಯಿತು. ಅದರ ಸಂಪೂರ್ಣ ವಿವರ ಕೆಳಕಂಡಂತಿದೆ.





