Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ತಾಲ್ಲೂಕು ಕಚೇರಿ ಮುಂದೆ ಯುವಕನ ಪಂಡಾಟ

ನಾಗಮಂಗಲ ತಾಲೂಕು ಕಚೇರಿ ಮುಂದೆ ಕಳೆದ ಮಧ್ಯರಾತ್ರಿ ಯುವಕನೊಬ್ಬ ಪುಂಡಾಟ ನಡೆಸಿರುವುದು ಬೆಳಕಿಗೆ ಬಂದಿದೆ.

ಅಪರಿಚಿತ ಯುವಕ ತಾಲೂಕು ಕಚೇರಿ ಮುಂಭಾಗ ಇಟ್ಟಿದ್ದ ಹೂ ಕುಂಡ ಧ್ವಂಸ ಮಾಡಿ, ಪಾರ್ಕ್ ಬಳಿ ಇದ್ದ ಪೈಪ್ ಲೈನ್ ಜಖಂ ಗೊಳಿಸಿದ್ದಾರೆ. ಆತ ಪುಂಡಾಟ ನಡೆಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಪರಿಚಿತ ಯುವಕನ ವಿರುದ್ದ ತಹಶಿಲ್ದಾರ್ ದೂರು ನೀಡಿದ್ದು, ನಾಗಮಂಗಲ ಟೌನ್ ಪೊಲೀಸರಿಂದ ಪುಂಡಾಟ ಮೆರೆದ ಅಪರಿಚಿತ ಯುವಕನಿಗೆ ತಲಾಶ್‌ ನಡೆದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!