Wednesday, November 18, 2026

ಪ್ರಾಯೋಗಿಕ ಆವೃತ್ತಿ

ಸೋಲುಗಳ ಮೂಲ ಎಲ್ಲಿದೆ?

ಡಿಡಿ ಕೊಸಾಂಬಿ ಪಟ್ಟಿ ಮಾಡುವ ಕಾರಣಗಳು ಈ ರೀತಿ ಇವೆ.

“ತರ್ಕದ ಕೊರತೆ, ದಿನ ನಿತ್ಯದ ವಾಸ್ತವ ಬದುಕಿನ ಬಗ್ಗೆ ದ್ವೇಷ, ದೈಹಿಕ ಹಾಗೂ ಸೇವಕನ ಕೆಲಸಗಳನ್ನು ಮಾಡದಿರುವುದು, ಗೂಢಾರ್ಥಗಳನ್ನು ಅರ್ಥೈಸುವುದನ್ನು ಗುರುಗಳಿಗೆ ಬಿಟ್ಟು ಮೂಲಪಾಠವನ್ನು ಕಂಠಪಾಠ ಮಾಡಿ ಕಲಿಯುವ ಕ್ರಮ, ಹಾಗೂ ಪ್ರಾಚೀನ ಕಾಲದಿಂದಲೂ ಒಂದು ಕಾಲ್ಪನಿಕ ಅಧಿಕೃತತೆ ಇದೆ ಎನ್ನುವ ಕಾರಣಕ್ಕೆ ಸಂಪ್ರದಾಯಗಳನ್ನು( ಅವು ಎಷ್ಟೇ ಅರ್ಥಹೀನವಾಗಿದ್ದರೂ) ಗೌರವಿಸುವುದು, ಇವೆಲ್ಲವುಗಳಿಂದ ಭಾರತೀಯ ವಿಜ್ಞಾನಕ್ಕೆ ವಿಪರೀತ ಹಾನಿಯಾಗಿದೆ”.

ಈ ಶಾಪ ಇವತ್ತಿಗೂ ಕಾಡುತ್ತಿದೆ. ಈ ಶಾಪದಿಂದ ಬಿಡುಗಡೆ ಪಡೆಯದೆ ಏನು ಮಾಡಿದರೂ ವ್ಯಕ್ತಿಗಳಾಗಲಿ ರಾಷ್ಟ್ರಗಳಾಗಲಿ ಉದ್ಧಾರವಾಗಲು ಸಾಧ್ಯವಿಲ್ಲ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ