Sunday, November 22, 2026

ಪ್ರಾಯೋಗಿಕ ಆವೃತ್ತಿ

”ಬಿಜೆಪಿ ಒಕ್ಕೂಟಕ್ಕೆ ಕೊಟ್ಟಿರುವ ಗೆಲುವು ಸೋಲಿನಂತೆ, ಕಾಂಗ್ರೆಸ್ ಒಕ್ಕೂಟಕ್ಕೆ ಕೊಟ್ಟಿರುವ ಸೋಲು ಗೆಲುವಿನಂತಿದೆ”

ಜನತೆ ಬಿಜೆಪಿ ಒಕ್ಕೂಟಕ್ಕೆ ಕೊಟ್ಟಿರುವ ಗೆಲುವು ಸೋಲಿನಂತೆ ಮತ್ತು ಕಾಂಗ್ರೆಸ್ ಒಕ್ಕೂಟಕ್ಕೆ ಕೊಟ್ಟಿರುವ ಸೋಲು ಗೆಲುವಿನಂತಿದೆ.

ಭಾರತದ ಪ್ರಬುದ್ದ ಮತದಾರರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ 292 ಸ್ಥಾನದ ಗೆಲುವನ್ನು ನೀಡಿ ಸೋಲಿನಂತಹ ಸೂತಕದ ವಾತಾವರಣ ನಿರ್ಮಿಸಿದರೆ, ಅದೇ ಸಂದರ್ಭದಲ್ಲಿ ‌ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ 233 ಸ್ಥಾನ ನೀಡಿ ಸೋಲಿಸುವಂತೆ ಮಾಡಿ ಗೆಲುವಿನ ಲಡ್ಡು ಹಂಚುವಂತೆ ಮಾಡಿದ್ದಾರೆ.

ಒಟ್ಟಾರೆಯಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಜಾಸ್ತಿ ಎಗರಾಡಬೇಡಿ, ಬಾಯಿ ಮುಚ್ಚಿಕೊಂಡು ಜನರ ಕೆಲಸ ಮಾಡಿ‌ ಎಂಬ ಅಭೂತಪೂರ್ವ ತೀರ್ಪನ್ನು ನೀಡಿದ್ದಾನೆ. ಅದರಲ್ಲೂ ಅಭಿವೃದ್ಧಿಗಿಂತ ಬರೀ ಮಾತೇ ಆಡುತ್ತಿದ್ದವರಿಗೆ ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ. ಭಾರತದ ಮತದಾರರು ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ