ಶಿವಸುಂದರ್
ಅಂಬೇಡ್ಕರ್ ರನ್ನು ಹಿಂದೂ ಸಂತ ಪರಂಪರೆಯ ಕೊಟ್ಟ ಕೊನೆಯ ಸಂತನೆಂದು ಬಣ್ಣಿಸುತ್ತ…..
ಚರಿತ್ರೆಯನ್ನು ತಿರುಚುವರೇ….
ಕನಕರನ್ನು “ದಾಸಶ್ರೇಷ್ಠ” ರೆಂದೂ….
ರಾಯಣ್ಣರನ್ನು “ಭಂಟ ಶ್ರೇಷ್ಠ” ರೆಂದೂ..
ಅಪ್ಪಿಕೊಳ್ಳುವ ನೆಪದಲ್ಲಿ
ಹೊನ್ನಶೂಲಕ್ಕೇರಿಸುತ್ತಾರೆ….
ಶ್ರಮಣ-ಶ್ರಮಿಕ ಬಂಡಾಯಗಳನ್ನು…
ಬ್ರಾಹ್ಮಣಿಕರಿಸಲು
ಯತ್ನಿಸುತ್ತಾರೆ….
ಧೃತಾರಾಷ್ಟ್ರ ಅಪ್ಪುಗೆಯ ಹಿಂದಿನ ದುಷ್ಟತನವನ್ನೂ ಮರೆಯದಿರಲಿ
ಶ್ರಮಣ ಭಾರತ




