ಶಿವಸುಂದರ್
2023 ರ ಚುನಾವಣೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು 95,000 ಮತಗಳನ್ನು ಪಡೆದು ಗೆದ್ದಿದ್ದರು.
ಆದರೆ 2024ರ ವಿಧಾನಸಭಾ ಚುನಾವಣೆಯಲ್ಲಿ ಅವರ ಮಗ ನಿಖಿಲ್ ಬಿಜೆಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸಿದರೂ ಪಡೆದಿರುವುದು 87,000 ಓಟುಗಳು ಮಾತ್ರ.
ಅಂದರೆ 2023 ರಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಓಟು ಹಾಕಿದವರಲ್ಲಿ, ಅರ್ಥತ್ ಅವರು ತಮ್ಮ ಓಟುಗಳು ಎಂದು ಹೇಳಿಕೊಳ್ಳುವವರಲ್ಲೂ ಸುಮಾರು 5,000 ಮತದಾರರು ನಿಖಿಲ್ ಗೆ ಓಟು ಹಾಕಿಲ್ಲ..
ಜೊತೆಗೆ ಬಿಜೆಪಿಯ ಓಟುಗಳು ಬಂದಿಲ್ಲ…
ಹೀಗಾಗಿ….
ದೇವೇಗೌಡರ ಜೆಡಿಎಸ್ ಕುಟುಂಬ ಮೊದಲು ಬಿಜೆಪಿಯನ್ನು ದೂರಬೇಕು…
ತಮ್ಮವರು ಕೂಡ ಯಾಕೆ ಹಾಕಲಿಲ್ಲ ಎಂದು ಯೋಚಿಸಬೇಕು
… ಮತ್ತೆ ಮತ್ತೆ…ಮುಸ್ಲಿಮರನ್ನು ದೂರುವುದಲ್ಲ
… ಅಲ್ಲವೇ?




