ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ, ಶಿಕ್ಷಣ, ರಂಗಭೂಮಿ ಹಾಗೂ ನ್ಯಾಯಾಂಗ ಹೀಗೆ ವಿವಿಧ
ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ 2025-26 ನೇ ಸಾಲಿನ ಮಂಡ್ಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 33 ಜನರನ್ನು ಆಯ್ಕೆ ಮಾಡಲಾಗಿದೆ.
ನಾಳೆ (ನ.1) ಬೆಳಿಗ್ಗೆ 9 ಗಂಟೆಗೆ ಮಂಡ್ಯನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಈ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಜಿಲ್ಲಾಡಳಿತ ತಿಳಿಸಿದೆ
ಪ್ರಶಸ್ತಿಗೆ ಆಯ್ಕೆಯಾದವರು
ನ್ಯಾ.ಆನಂದ ಎಂ (ನ್ಯಾಯಾಂಗ ಕ್ಷೇತ್ರ, ನ್ಯಾಯಾಂಗದಲ್ಲಿ ಕನ್ನಡ)
ಮರಿಯಪ್ಪ (ಮೂಡಲಪಾಯ ಯಕ್ಷಗಾನ)
ಎಂ.ಆರ್.ಕುಪ್ಪಸ್ವಾಮಿ (ರಂಗಭೂಮಿ)
ಇಕ್ಕಲಕ್ಕಿ ರಾಮಲಿಂಗೇಗೌಡ (ಸಹಕಾರ ಕ್ಷೇತ್ರ)
ಸಂತೆಕಸಲಗೆರೆ ಬಸವರಾಜು (ಜಾನಪದ ಕ್ಷೇತ್ರ)
ಬಿಳಿಗೌಡ ಬಿನ್ ಲೇ ತಿಮ್ಮೇಗೌಡ (ಸಾವಯಕ ಕೃಷಿ)
ದೇವರಾಜು (ಸಮಾಜಸೇವೆ)
ಹೆಚ್ ಪಿ ಅಶೋಕ್ ಕುಮಾರ್ (ಡೋಲು ವಾದಕ)
ಸುದೇಶ್ ಪಾಲ್ (ಪತ್ರಿಕೋದ್ಯಮ)
ರಾಜೇಂದ್ರ ಎಂ.ಟಿ (ಕಾನೂನು ಕ್ಷೇತ್ರ)
ಎಂ.ಕೃಷ್ಣಗೌಡ ( ಕೋಲಾಟ)
ಲವಕುಮಾರ (ಪರಿಸರ)
ಎಂ.ಕೆ. ಮಂಜುನಾಥ್ (ಸಮಾಜ ಸೇವೆ)
ನರಸಿಂಹೇಗೌಡ (ಸಾಹಿತ್ಯ)
ಸಂಗೀತ ಜಿ. (ಸುಗಮಸಂಗಿತ)
ಡಾ.ಅ.ಮ.ಶ್ಯಾಮೇಶ್ (ಸಾಹಿತ್ಯ)
ಸಿ.ಎಲ್. ಶಿವಕುಮಾರ್ ( ಕಾನೂನು ಕ್ಷೇತ್ರ)
ಸತೀಶ್ ಎಲ್ ಆರ್. (ರಂಗಭೂಮಿ)
ಎನ್. ಆರ್. ಚಂದ್ರಶೇಖರ್ (ಸಮಾಜ ಸೇವೆ)
ಛಾಯಾ ಆರ್.ಪಿ (ಜಾನಪದ ಕ್ಷೇತ್ರ)
ಜಗದೀಶ್ ಸಿ.ಪಿ. (ಸಾಹಿತ್ಯ)
ಶೇಖ್ ಉಬೇದುಲ್ಲಾ (ಸಮಾಜಸೇವೆ)
ಸುನೀಲ್ ಕುಮಾರ್ ( ಪತ್ರಿಕೋದ್ಯಮ)
ಮಂಜುಳ ರಮೇಶ (ಸಮಾಜಸೇವೆ )
ಪ್ರಕಾಶ್ ಎಸ್ ಸಿ (ಕೃಷಿ)
ಬಿ.ಜೆ. ಸೋಮಶೇಖರ್ (ಪತ್ರಿಕೋದ್ಯಮ)
ಆನಂದ ಬಿ (ಸಮಾಜ ಸೇವೆ)
ಮನೋಜ್ ಡಿ ಯು (ಕ್ರೀಡಾ ಕ್ಷೇತ್ರ)
ಎಂ ಎಲ್ ತುಳಸೀಧರ್ (ಸಮಾಜ ಸೇವೆ)
ಗೆಳಯರ ಬಳಗ ( ಸಾಮಾಜಿಕ ಸೇವಾ)
ಡಾ. ಚಂದ್ರಶೇಖರ್ ಕೆ ( ವೈದ್ಯಕೀಯ ಸೇವೆ)
ತಿಮ್ಮರಾಯಿಗೌಡ ( ರಂಗಭೂಮಿ
ಚನ್ನಮಾದೇಗೌಡ (ಪತ್ರಿಕೋದ್ಯಮ)
ನಿಶ್ಚಿತ್ ಗೌಡ.ಸಿ (ಕ್ರೀಡೆ)




