Tuesday, November 28, 2023

ಪ್ರಾಯೋಗಿಕ ಆವೃತ್ತಿ

Homeಮಂಡ್ಯ

ಮಂಡ್ಯ

ಇತ್ತೀಚಿನ ಲೇಖನಗಳು

ಮಂಡ್ಯ| ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನ ಬಂಧನ !

ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಹಿಂಬದಿಯಿಂದ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ಚಂದ್ರಶೇಖರ್ ಆರಾಧ್ಯ (35) ಬಂಧಿತ ಆರೋಪಿಯಾಗಿದ್ದು, ಈತನನ್ನು ಮಂಡ್ಯದ...

ಯುವಜನೋತ್ಸವಕ್ಕೆ ಯುವ ಪ್ರಶಸ್ತಿ ಪುರಸ್ಕೃತರ ತೀವ್ರ ವಿರೋಧ: ನಾಳೆ ಪ್ರತಿಭಟನೆ

ಮಂಡ್ಯ ಜಿಲ್ಲಾಡಳಿತದ ಹಾಗೂ ಕ್ಷೇತ್ರದ ಶಾಸಕರ ಮಾತಿಗೂ ಗೌರವ ನೀಡದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಅವರು ಏಕಪಕ್ಷೀಯವಾಗಿ ನಾಳೆ (ನ.29) ಮಂಡ್ಯನಗರದ ನಾಲ್ವಡಿ ಕೃಷ್ಣರಾಜ...

ಮಂಡ್ಯ| ಇ–ಸ್ವತ್ತು ಆಂದೋಲನಕ್ಕೆ ಶಾಸಕ ರವಿಕುಮಾರ್ ಚಾಲನೆ

ಮಂಡ್ಯ ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹೊಡಾಘಟ್ಟ ಇವರ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಇ–ಸ್ವತ್ತು ಆಂದೋಲನಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಅವರು...

ಹೆಣ್ಣುಭ್ರೂಣ ಹತ್ಯೆ ಪ್ರಕರಣ| ಏಜೆಂಟ್​ಗಳ ದೊಡ್ಡ ತಂಡವೇ ಇದೆ ಎಂದ ಪುರಸಭಾ ಸದಸ್ಯ ನಂದೀಶ್

ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಹೆಣ್ಣುಭ್ರೂಣ ಹತ್ಯೆ ಮಾಡಲಾಗುತ್ತಿತ್ತೆಂಬ ವಿಚಾರ ಸದ್ಯ ಬಯಲಾಗಿದೆ. ಈ ವಿಚಾರವಾಗಿ ಮಂಡ್ಯದ ಆರೋಗ್ಯಧಿಕಾರಿಗಳ ವಿರುದ್ದ ಶ್ರೀರಂಗಪಟ್ಟಣ ಪುರಸಭೆ ಸದಸ್ಯ ನಂದೀಶ್ ಗಂಭೀರ ಆರೋಪ ಮಾಡಿದ್ದಾರೆ. “ಮಂಡ್ಯದ ನರ್ಸಿಂಗ್ ಹೋಂಗಳಲ್ಲಿ...

ಇಂಗ್ಲೀಷ್ ಓದು| ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮಂಡ್ಯದ ಬಾಲಕ !

ಮಂಡ್ಯ ತಾಲೂಕಿನ ಭೂತನ ಹೊಸೂರು ಗ್ರಾಮದ 5 ವರ್ಷ 8 ತಿಂಗಳ ಪುಟಾಣಿ ಬಾಲಕ ದೇವಾನಂದನ್, 200 ಇಂಗ್ಲಿಷ್ ಪದಗಳನ್ನು ಕೇವಲ 2 ನಿಮಿಷ 58 ಸೆಕೆಂಡ್ ಗಳಲ್ಲಿ ವೇಗವಾಗಿ ಓದಿ ರಾಷ್ಟ್ರಮಟ್ಟದ...

ಎಸ್ ಎ ಪಾಮ್ಕೊ| ರೈತರೇ ಆರಂಭಿಸಿದ ಕಂಪನಿಯ ವಹಿವಾಟು ಮಂಡ್ಯದಲ್ಲಿ ಆರಂಭ

ಸುಸ್ಥಿರ ಕೃಷಿ,ರೈತ ಮತ್ತು ಗ್ರಾಹಕ ಹಿತ ಕಾಯುವಾ ಮಹತ್ವಾಕಾಂಕ್ಷೆಯಿಂದ ರೈತರುಗಳೇ ಆರಂಭಿಸಿದ ಎಸ್ ಎ ಪಾಮ್ಕೊ ಕಂಪನಿ ಯ ಮೊದಲ ವ್ಯಾಪಾರ ಘಟಕಕ್ಕೆ ಮಂಡ್ಯದಲ್ಲಿ ಚಾಲನೆ ದೊರೆತಿದೆ. ಭಾರತ ಸರ್ಕಾರದ ಕಂಪನಿ ಕಾಯ್ದೆಯಡಿ ನೋಂದಣಿ...

ಕವಿ ಸತೀಶ್ ಜವರೇಗೌಡಗೆ ಟಿ.ಎನ್.ದಾಸೇಗೌಡ ಸೇವಾಭೂಷಣ ಪ್ರಶಸ್ತಿ

ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಮತ್ತು ಸಾಧನೆಗಾಗಿ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಮಂಗಲ ಗ್ರಾಮದ ಟಿ. ಸತೀಶ್ ಜವರೇಗೌಡ ಅವರಿಗೆ ಕರ್ನಾಟಕ ರಾಜ್ಯ...

ಕಂದಾಯ ನ್ಯಾಯಾಲಯದಲ್ಲಿ 4,269 ಪ್ರಕರಣ ವಿಲೇವಾರಿ: ಡಾ.ಕುಮಾರ

ಮಂಡ್ಯ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ಜಿಲ್ಲೆಯು ಏಳು ತಾಲ್ಲೂಕುಗಳ ತಹಶೀಲ್ದಾರ್ ನ್ಯಾಯಲಯಗಳಲ್ಲಿ 2023 ಜೂನ್ ರಿಂದ ನವೆಂಬರ್ ವರೆಗೆ ಒಟ್ಟು 6 ತಿಂಗಳ ಕಾಲಾವಧಿಯಲ್ಲಿ 4269 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ...
ಸಂಪರ್ಕದಲ್ಲಿರಿ
ಇತ್ತೀಚಿನ ಲೇಖನಗಳು
error: Content is protected !!