Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಳೆದ ಬಾರಿಯ ದಾಖಲೆ ಮುರಿದ ಮತದಾನ: ಈ ಬಾರಿ ಶೇ.81.67ರಷ್ಟು ಮತದಾನ

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.80.41ರಷ್ಟು ಮತದಾನವಾಗಿತ್ತು, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಶೇ.1.26ರಷ್ಟು ಹೆಚ್ಚು ಮತದಾನವಾಗಿದ್ದು, ಒಟ್ಟು 81.67 ರಷ್ಟು ಮತದಾನವಾಗಿದೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಅಂದರೆ ಶೇ. 87.20ರಷ್ಟು ಮತದಾನವಾಗಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಅಂದರೆ ಶೇ.77 ಮತದಾನವಾಗಿದೆ.

ವಿಧಾನಸಭಾ ಕ್ಷೇತ್ರವಾರು ಚಲಾವಣೆಯಾದ ಶೇಕಡವಾರು ಮತದಾನದ ವಿವರ….

ಮಳವಳ್ಳಿ- 77.23%,
ಮದ್ದೂರು – 82.99%
ಮೇಲುಕೋಟೆ -87.20%
ಮಂಡ್ಯ -77%
ಶ್ರೀರಂಗಪಟ್ಟಣ-84.48%
ನಾಗಮಂಗಲ -84.73%
ಕೆ.ಆರ್.ಪೇಟೆ-80.63%
ಕೆ ಆರ್ ನಗರ – 80.50%


Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!