Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಾರ್ಮಿಕರ ನೋಂದಣಿಗೆ ಹೊಸ ತಂತ್ರಾಂಶ : ಸೇವಾ ಸಿಂಧು ಸ್ಥಗಿತ

ಸರ್ಕಾರದ ಆದೇಶದಂತೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಣಿ, ನವೀಕರಣಕ್ಕೆ ನೂತನ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ.

ಕಳೆದ ಸೆ.20 ರಂದು ಮುಖ್ಯ ಮಂತ್ರಿಗಳು ನೂತನ ತಂತ್ರಾಂಶಕ್ಕೆ ಚಾಲನೆ ನೀಡಿದ್ಧಾರೆ, ಆದುದರಿಂದ ಅ.20ರಿಂದ ಸೇವಾ ಸಿಂಧು ತಂತ್ರಾಂಶದಲ್ಲಿ ಮಂಡಳಿಯ ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳ ಕುರಿತು ಅರ್ಜಿಗಳ ಸ್ವೀಕೃತಿಯನ್ನು ಸ್ಥಗಿತಗೊಳಸಲಾಗುವುದು.

ಈಗಾಗಲೇ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ aboaivoby doo dario https://kbocwwb.karnataka.gov.in dg Already Registered Construction Workers she atesabab ಪೂರ್ಣಗೊಳಿಸಿ ಕಾರ್ಡ್‌ ಅನ್ನು ಫಲಾನುಭವಿಗಳ ಪ್ರಸ್ತುತ Validity ಗೆ ನಡೆಯಬಹುದಾಗಿದೆ ಹಾಗೂ ಕಾರ್ಡ್ ಪರದ ಫಲಾನುಭವಿಗಳು ಮಾತ್ರ ಮಂಡಳಿಯ ವಿವಿಧ ಸೌಲಭ್ಯಗಳನ್ನು ಪಡೆಯಲು ಅವಕಾಶವಿರುತ್ತದೆ.

ಈಗಾಗಲೇ ಮಂಡಳಿಯಿಂದ ಪಿಂಚಣಿ ಸೌಲಭ್ಯ ಮತ್ತು ದುರ್ಬಲತೆಯ ಪಿಂಚಣಿ ಸೌಲಭ್ಯಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ನವಂಬರ್ ಹಾಗೂ ಡಿಸೆಂಬರ್-2022 ಮಾಹೆಯ ಮೊತ್ತವನ್ನು Bank Account Number ಮೂಲಕವೇ ಪಾವತಿಸಲು ಸೂಚಿಸಿದೆ ಮತ್ತು ಜನವರಿ 2023 ರ ನಂತರ Aadhaar DBT ಮೂಲಕ ಮಂಡಳಿಯಿಂದ ಪಾವತಿಸಲಾಗುವುದು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ