Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ರೋಟರಿ ಅಧ್ಯಕ್ಷರಾಗಿ ಶಶಿಗೌಡ ನೇಮಕ

2023-24 ನೇ ಸಾಲಿಗೆ ರೋಟರಿ ಅಧ್ಯಕ್ಷರಾಗಿ ಛಾಯಾ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಎಂ ಸಿ. ಶಶಿ ಗೌಡ ಆಯ್ಕೆಯಾಗಿದ್ದಾರೆ.

ಮದ್ದೂರು ಪಟ್ಟಣದ ಬಿಂದಾಸ್ ಪಾರ್ಟಿ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಛಾಯಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಅವರಿಗೆ  ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ದರ್ಶನ್ ಗೌಡ, ಮಾಜಿ ಉಪಾಧ್ಯಕ್ಷ ಮಹಾದೇವಪ್ಪ, ಅಧ್ಯಕ್ಷ ಜಿ.ಆರ್.ಗುರುರಾಘವ, ಉಪಾಧ್ಯಕ್ಷ ಸಿ. ರಾಜಶೇಖರಮೂರ್ತಿ, ಖಜಾಂಚಿ ಎಂ.ಎಸ್.ನಟೇಶ್, ಕಾರ್ಯದರ್ಶಿ ಎಂ.ಆರ್ .ರಾಜೇಶ್ ಹಾಗೂ ನಿರ್ದೇಶಕರಾದ ಹೆಚ್.ಆರ್.ಅನಿಲ್ ಕುಮಾರ, ಭೈರವ, ಮಧು, ನಂದೀಶ್ ಸದಸ್ಯರಾದ ಶ್ವೇತಾ ಶಶಿ ಗೌಡ, ಉಮೇಶ್ ಎಂ ಸಿ, ಸುರೇಶ್, ಸಂಜು, ಮಹೇಶ್, ಶಂಕರ್, ದಿನೇಶ್ ಕುಮಾರ್, ಅಜಂತಾ ಸುರೇಶ್, ಜವರಾಯಿ ‌ಕಾರ್ತಿಕ್ ಹಾಗೂ ಹರೀಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!