Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಛಾಯಾಚಿತ್ರಗ್ರಾಹಕರಿಂದ ಡಿಜಿ ಇಮೇಜ್ ಪ್ರಚಾರ

ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷರಾದ ನಾಗೇಶಾಚಾರ್ ಹಾಗೂ ಎ.ಸುರೇಶ್, ಉಮಾಶಂಕರ್ ಹಾಗೂ ರವಿ ಅವರು ಮದ್ದೂರು ತಾಲೂಕು ಛಾಯಾ ಕ್ಷೇಮಾಭಿವೃದ್ಧಿ ಸಂಘ (ನೊಂ) ಪದಾಧಿಕಾರಿಗಳನ್ನು ಭೇಟಿ ಮಾಡಿ ಡಿಜಿ ಇಮೇಜ್ ಹಾಗೂ ಸಂಘಟನೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಛಾಯಾಗ್ರಾಹಕರಾಗಿ ಅಂತರ ರಾಷ್ಟ್ರೀಯ ರೋಟರಿಯ ಮದ್ದೂರು ಅಧ್ಯಕ್ಷರಾಗಿರುವ  ಎಂ‌.ಸಿ.ಶಶಿಗೌಡ ಅವರನ್ನು ಅಭನಂದಿಸಿದರು.

ಈ ಸಂದರ್ಭದಲ್ಲಿ ಛಾಯಾ ಕ್ಷೇಮಾಭಿವೃದ್ಧಿ ಸಂಘ (ನೊಂ) ದ ಉಪಾಧ್ಯಕ್ಷ ಸಿ.ರಾಜಶೇಖರಮೂರ್ತಿ, ಖಜಾಂಚಿ ಎಂ.ಎಸ್.ನಟೇಶ್, ಕಾರ್ಯದರ್ಶಿ ಎಂ.ಆರ್. ರಾಜೇಶ್, ನಿರ್ದೇಶಕರಾದ ಶಂಕರ್, ಉಮೇಶ್, ಸಂಜು, ಬೆಸಗರಹಳ್ಳಿ ರಾಜೇಶ್ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ದರ್ಶನ್ ಗೌಡ ಹಾಗೂ ಮಹಾದೇವಪ್ಪ , ನಿರಂಜನ್, ರಾಹುಲ್ ಮತ್ತು ಅನೇಕ ಛಾಯಾ ಮಿತ್ರರು ಸಹಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ