Friday, November 20, 2026

ಪ್ರಾಯೋಗಿಕ ಆವೃತ್ತಿ

ಮೋದಿ ಎದುರು ಶ್ರೀರಾಮನನ್ನು ಕುಬ್ಜನನ್ನಾಗಿಸಿದ ಬಿಜೆಪಿ: ಭಕ್ತರ ಭಾವನೆಗೆ ಧಕ್ಕೆ ಎಂದ ಕಾಂಗ್ರೆಸ್

ಮರ್ಯಾದಾ ಪುರುಷೋತ್ತಮನ ಮರ್ಯಾದೆ ತೆಗೆದ ಬಿಜೆಪಿ ಶ್ರೀರಾಮನಿಗೆ ಕೈಕೆಯಿಗಿಂತ ಹೆಚ್ಚು ಅವಮಾನಿಸಿದೆ. ಮೋದಿ ಎದುರು ಶ್ರೀರಾಮನನ್ನು ಕುಬ್ಜನನ್ನಾಗಿಸಿದ ಬಿಜೆಪಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

“>

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷವು, ಶ್ರೀರಾಮನಿಗೆ ಮೋದಿಯೇ ಮಾರ್ಗದರ್ಶಕ ಎಂಬಂತೆ ಚಿತ್ರಿಸಿದ ಬಿಜೆಪಿ, ದೇವರ ಪೂಜೆಗಿಂತ ವ್ಯಕ್ತಿ ಪೂಜೆಯೇ ಶ್ರೇಷ್ಠ ಎಂದು ಪ್ರತಿಪಾದಿಸುತ್ತಿದೆ ಎಂದು ಕಿಡಿಕಾರಿದ್ದು, ಅಂದು ರಾವಣನನ್ನು ಸಂಹರಿಸಿದ್ದ ರಾಮನಿಂದಲೇ ಇಂದು ಬಿಜೆಪಿ ಸಂಹಾರ ನಡೆಯುವುದು ಖಚಿತ! ಎಂದು ಭವಿಷ್ಯ ನುಡಿದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ