ಜಸ್ಟ್ ಆಸ್ಕಿಂಗ್
ಅಂದಹಾಗೆ ,
ಕನ್ನಡದ ಕಪ್ಪು-ಬಿಳುಪು ಚಲಚ್ಚಿತ್ರ ಕಾಲದ ಜನಪ್ರಿಯ ಚಿತ್ರಗೀತೆಯ ಸಾಲವೊಂದು ಹೀಗಿತ್ತು:…..
ಬೇತ್ಲೆಹೇಮಿನ ಏಸುಕ್ರಿಸ್ತ
ಮಕ್ಕ ನಗರದ ಗುರು ಪೈಗಂಬರ್
ರಾಘವ ಯಾದವ ಎಲ್ಲಾ ದೈವ……
ಕಳೆದ ಹತ್ತು ಹದಿನೈದು ಬೇಡ … 30ವರ್ಷಗಳ ಕನ್ನಡ ಚಿತ್ರಗೀತೆಗಳಲ್ಲಿ ಈ ರೀತಿ ಕ್ರಿಸ್ತ, ಪೈಗಂಬರ್ , ರಾಮ, ಎಲ್ಲರೂ ಒಂದೇ ಅನ್ನುವ
ಅಥವಾ
“..ತಾಯಿಯ ಮುಂದೆ ಬಾಲಕರವ್ವ …” ಎಂಬ ಹಾಡುಗಳು ಎಷ್ಟು ಬಂದಿರಬಹುದು ..
ಜಸ್ಟ್ ಆಸ್ಕಿಂಗ್
– ಶಿವಸುಂದರ್




