ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.80.41ರಷ್ಟು ಮತದಾನವಾಗಿತ್ತು, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಶೇ.1.26ರಷ್ಟು ಹೆಚ್ಚು ಮತದಾನವಾಗಿದ್ದು, ಒಟ್ಟು 81.67 ರಷ್ಟು ಮತದಾನವಾಗಿದೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಅಂದರೆ ಶೇ. 87.20ರಷ್ಟು ಮತದಾನವಾಗಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಅಂದರೆ ಶೇ.77 ಮತದಾನವಾಗಿದೆ.
ವಿಧಾನಸಭಾ ಕ್ಷೇತ್ರವಾರು ಚಲಾವಣೆಯಾದ ಶೇಕಡವಾರು ಮತದಾನದ ವಿವರ….
ಮಳವಳ್ಳಿ- 77.23%,
ಮದ್ದೂರು – 82.99%
ಮೇಲುಕೋಟೆ -87.20%
ಮಂಡ್ಯ -77%
ಶ್ರೀರಂಗಪಟ್ಟಣ-84.48%
ನಾಗಮಂಗಲ -84.73%
ಕೆ.ಆರ್.ಪೇಟೆ-80.63%
ಕೆ ಆರ್ ನಗರ – 80.50%





