ಆದಾನಿ ಏರ್ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್ CEO ಅವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಶಾಕಿಂಗ್ ಆಗಿರುವ ಹೇಳಿಕೆಯೊಂದನ್ನು ನೀಡಿರುತ್ತಾರೆ.

ಅದೇನಂದ್ರೆ ಮುಂದಿನ ಮೋದಿ ಸರ್ಕಾರ ಬಂದ ಕೂಡಲೇ ದೇಶದ 25 ವಿಮಾನ ನಿಲ್ದಾಣಗಳನ್ನು ಕಂಪನಿ ವಶಕ್ಕೆ ಪಡೆಯುತ್ತದೆ ಎಂದು ತಿಳಿಸಿದ್ದು, ಇದು ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹಾಗಾದರೆ ಮುಂದೆ ಮೋದಿ ಅವರೇ ಪ್ರಧಾನಿಯಾಗುವಂತೆ ಆದಾನಿ ಅವರು ವ್ಯವಸ್ಥೆ ಮಾಡಿರಬೇಕು ಮತ್ತು ವಿಮಾನ ನಿಲ್ದಾಣಗಳ ಟೆಂಡರ್ ಯಾರೇ ಭಾಗವಹಿಸಿದರೂ ಅದಾನಿ ಸಾಹೇಬರಿಗೆ ಸಿಗುವಂತೆ ಮೋದಿಜೀ ಅವರು ಆಶ್ವಾಸನೆ ನೀಡಿರಬೇಕೆಂದು ನೆಟ್ಟಿಗರು ಅದಾನಿ ಮತ್ತು ಮೋದಿಜೀ ಅವರ ಕಾಲು ಎಳೆಯುತ್ತಿದ್ದಾರೆ.




