Saturday, November 21, 2026

ಪ್ರಾಯೋಗಿಕ ಆವೃತ್ತಿ

ದೇಶದಲ್ಲಿ ಪುನಃ ಆ್ಯಕ್ಟಿವ್ ಆಗುತ್ತಿರುವ ಗೋದಿ ಮಿಡಿಯಾಗಳು

ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ನಾಯಕ ನರೇಂದ್ರ‌ ಮೋದಿಜೀ ಪರವಾಗಿ ವಾತಾವರಣ ನಿರ್ಮಿಸಲು ಸಂಪೂರ್ಣವಾಗಿ ಕೆಲಸ ಮಾಡಿದ ದೇಶದ ಮಾಧ್ಯಮಗಳು, ಎಕ್ಸಿಟ್ ಪೋಲ್ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆಶ್ಚರ್ಯವಾಗುವಂತೆ ಚಾರ್ ಸೌ ಪಾರ್ ಎಂದು ಅಂಕಿ ಸಂಖ್ಯೆ ಕೊಟ್ಟಿದ್ದವು.

ಆದರೆ ಚುನಾವಣೆಗಳಲ್ಲಿ ಸ್ವತಃ ಮೋದಿಜೀ ಅಲ್ಪಮತಕ್ಕೆ ಕುಸಿದು, ಎನ್‌ಡಿಎ ಮೈತ್ರಿಕೂಟದ ಜಪ ಮಾಡಲು ಶುರು ಮಾಡಿದ ನಂತರ ಮೀಡಿಯಾಗಳಲ್ಲಿ ಮೋದಿಜಿ ಪೋಟೋ, ಮೋದಿಜೀ ಭಜನೆ ದಿಢೀರ್ ಕಡಿಮೆಯಾಗಿತ್ತು.

ಆದರೆ ಪುನಃ ಮೋದಿ ಅವರು ಎನ್‌ಡಿಎ ಮೈತ್ರಿಕೂಟ ನಾಯಕರಾಗಿ ಆಯ್ಕೆಯಾದ‌ ಮರುಕ್ಷಣದಿಂದ ಮೋದಿಜೀ ಭಜನೆ ಮಾಡಲು ಗೋದಿ ಮೀಡಿಯಾಗಳು ಪ್ರಾರಂಭ ಮಾಡಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ