ಲೋಕಸಭಾ ಚುನಾವಣೆಗಳ ನಂತರ ಲೋಕನೀತಿ – ಸಿಎಸ್ ಡಿಎಸ್ ( ಸೆಂಟರ್ ಫಾರ್ ದಿ ಸ್ಟಡಿ ಅಫ್ ಡೆವಲಪಿಂಗ್ ಸೊಸೈಟೀಸ್) ಸಂಸ್ಥೆ ನಡೆಸಿರುವ ಸರ್ವೆಯಲ್ಲಿ ನರೇಂದ್ರ ಮೋದಿ ಅವರ ಜನಪ್ರಿಯತೆಯಲ್ಲಿ ಭಾರಿ ಕುಸಿತ ಕಂಡು ಬಂದಿದ್ದು, ದೇಶದ ಪ್ರಧಾನ ಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಕೇವಲ 32% ಜನರು ನರೇಂದ್ರ ಮೋದಿ ಹೆಸರನ್ನು ಸೂಚಿಸಿದ್ದು, 36% ಜನರು ಒಂದು ರಾಹುಲ್ ಗಾಂಧಿ ಹೆಸರನ್ನು ಸೂಚಿಸಿದ್ದಾರೆ.