ಬಿಜೆಪಿ ಶಾಸಕ ಮುನಿರತ್ನ ಮಹಿಳೆಯ ಬಟ್ಟೆಗಳನ್ನು ಹರಿದು ಹಾಕಿದರು ಸ್ನೇಹಿತರೊಂದಿಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಿಲ್ಲ, ಮೌನವಹಿಸಿದ್ದಾರೆಂದು ಕಾಂಗ್ರೆಸ್ ಪಕ್ಷವು ಟೀಕಿಸಿದೆ.
ಬಿಜೆಪಿ ಶಾಸಕ ಮುನಿರತ್ನ 👇
♦️ ಮಹಿಳೆಯ ಬಟ್ಟೆಗಳನ್ನು ಹರಿದು ಹಾಕಿದರು
♦️ ಸ್ನೇಹಿತರೊಂದಿಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು
♦️ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದರು
♦️ ಮಾರಕ ವೈರಸ್ ಚುಚ್ಚುಮದ್ದು ನೀಡಿದರು
♦️ ಇಡೀ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದರುಇಷ್ಟೆಲ್ಲ ನಡೆದರೂ ನರೇಂದ್ರ ಮೋದಿ ಅವರು ಮಾತ್ರ ಎಂದಿನಂತೆಯೇ… pic.twitter.com/GRhivges9q
— Karnataka Congress (@INCKarnataka) May 24, 2025
“>
ಮುನಿರತ್ನ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದರು. ಮಾರಕ ವೈರಸ್ ಚುಚ್ಚುಮದ್ದು ನೀಡಿದರು. ಇಡೀ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದರು…. ಇಷ್ಟೆಲ್ಲ ನಡೆದರೂ ನರೇಂದ್ರ ಮೋದಿ ಅವರು ಮಾತ್ರ ಎಂದಿನಂತೆಯೇ ಮೌನವಾಗಿದ್ದಾರೆ, ಇದೇ ಬಿಜೆಪಿಯ ನಡವಳಿಕೆ, ಸ್ವಭಾವ ಮತ್ತು ನೈಜ ಮುಖ ಎಂದು ಕಾಂಗ್ರೆಸ್ ಕಿಡಿಕಾರಿದೆ.




