ಮಂಡ್ಯದ ನೆಹರು ನಗರದ ಮಾಂಡವ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಂಡ್ಯ ನಗರದಲ್ಲಿ ನಡೆದ ವಿಭಾಗಿಯ ಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಕ್ರೀಡಾಪಟು ವಿದ್ಯಾರ್ಥಿಗಳನ್ನು ಪರಿಣಿತ್, ಚಿನ್ಮಯ್ ಗೌಡ, ಯಶವಂತ್, ಶ್ರೇಯಸ್ ಹಾಗೂ ಕವನ್ ಅವರನ್ನು ಡಾ.ಮೀರಾ ಶಿವಲಿಂಗಯ್ಯ, ಮುಖ್ಯ ಶಿಕ್ಷಕ ಮಹದೇವಯ್ಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗೌತಮ್ ಅವರು ಅಭಿನಂದಿಸಿದರು




