Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ಸಂವಿಧಾನ ಸೇನೆ ಪದಾಧಿಕಾರಿಗಳ ಆಯ್ಕೆ

ಪಾಂಡವಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂವಿಧಾನ ಸೇನೆಯ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕಾಮನಾಯಕನಹಳ್ಳಿ ಶಿವರಾಜು ಕೆ.ಎಸ್. (ತಾಲ್ಲೂಕು ಅಧ್ಯಕ್ಷ), ಅಶ್ವಥ್.ಕೆ ಚಂದ್ರೆ (ಉಪಾಧ್ಯಕ್ಷ), ಕುಮಾರ್ ಮಾಣಿಕ್ಯನಹಳ್ಳಿ (ಪ್ರಧಾನ ಕಾರ್ಯದರ್ಶಿ) ದೊಡ್ಡವೆಂಕಟಯ್ಯ ಹರಳಹಳ್ಳಿ ಹಾಗೂ ನಾಗರಾಜು ದೇವೇಗೌಡನಕೊಪ್ಪಲು (ಗೌರವಾಧ್ಯಕ್ಷ), ಚಿನಕುರಳಿ ಹೋಬಳಿ ಸಂಚಾಲಕರಾಗಿ ಮಂಜು ಸಣಬ, ಮಂಜುನಾಥ್ ಹುಣಸೇಕಟ್ಟೆ, ಮಹೇಶ್ ಸಣಬ, ಮೇಲುಕೋಟೆ ಹೋಬಳಿ ಸಂಚಾಲಕರಾಗಿ ಅಶೋಕ್ ಪಗಡೆಕಲ್ಲಹಳ್ಳಿ, ರಾಜು ಹೊಸಕೋಟೆ, ಗವಿಸಿದ್ದಯ್ಯ ಆನುವಾಳು, ಕಸಬಾ ಹೋಬಳಿ ಸಂಚಾಲಕರಾಗಿ ಅವಿನಾಶ್ ಹಿರೇಮರಹಳ್ಳಿ, ಕಾಳಯ್ಯ ವಡ್ಡರಹಳ್ಳಿ ಆಯ್ಕೆಯಾದರು.

ಈ ವೇಳೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ  ಜಿ.ಕೆ.ಕುಮಾರ್, ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಅಧ್ಯಕ್ಷ ಬಿ.ಕೆ ರವಿ ಬಳೆಅತ್ತಿಗುಪ್ಪೆ, ಸ್ವಾಮಿ ರಾಗಿಮುದ್ದನಹಳ್ಳಿ, ಹನುಮಂತ ಸಣಬ, ಶಂಕರ ಸಣಬ, ಸ್ವಾಮಿ ಎಲೆಕೆರೆ, ಶೇಖರ್ ಮಿಲ್ಲೆ ಶಂಭುವಿನಹಳ್ಳಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ