Saturday, October 19, 2024

ಪ್ರಾಯೋಗಿಕ ಆವೃತ್ತಿ

ವೈರುಧ್ಯ

ಶಿವಸುಂದರ್

“ಗೋವನ್ನು ಪೂಜಿಸಬೇಕು. ಗೋ ಪೂಜೆ ಹಿಂದೂ ಧರ್ಮದ ಸಾರ”

-ಗಾಂಧಿ

” ಗೋವು ದೇವರಲ್ಲ. ಅದು ಒಂದು ಪ್ರಾಣಿಯಷ್ಟೇ. ಗೋವನ್ನು ಪಾಲಿಸಬೇಕೆ ಹೊರತು – ಪೂಜಿಸಬಾರದು”

-ಸಾವರ್ಕರ್

ಹಿಂದೂತ್ವವಾದಿಗಳು ಗಾಂಧಿಯನ್ನು ಕೊಲ್ಲುತ್ತಾರೆ

ಸಾವರ್ಕರನ್ನು ಪೂಜಿಸುತ್ತಾರೆ

ಇದು ಭಾರತೀಯ ಫ್ಯಾಶಿಸಂನ ಮತ್ತೊಂದು ವೈರುಧ್ಯ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!