Thursday, November 19, 2026

ಪ್ರಾಯೋಗಿಕ ಆವೃತ್ತಿ

ಡಾ. ಎಸ್.ಸಿ. ನೇಮಿಚಂದ್ರ ಅವರಿಂದ ನರರೋಗ ತಪಾಸಣಾ ಶಿಬಿರ

ದಿನಾಂಕ :15/10/2022 ರಂದು ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿರುವ ಕಾಳೇಗೌಡ ಸ್ಕೂಲ್ ಮುಂಭಾಗದಲ್ಲಿರುವ ಧನ್ವಂತರಿ ಮೆಡಿಕಲ್ಸ್ ಹಿಂಭಾಗ ಸಂಜೆ 4:30 ರಿಂದ ರಾತ್ರಿ 8:00 ಗಂಟೆ ವರೆಗೆ ನರರೋಗ ತಪಾಸಣಾ ಶಿಬಿರ ನಡೆಯಲಿದೆ.

ಜೆಎಸ್ಎಸ್ ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ವೈದ್ಯರಾದ ಡಾ. ಎಸ್.ಸಿ. ನೇಮಿಚಂದ್ರ ಸದರಿ ಶಿಬಿರದಲ್ಲಿ ಭಾಗವಹಿಸುತ್ತಾರೆ.

ತಲೆನೋವು, ಮೈಗ್ರೇನ್‌, ಬೆನ್ನು ನೋವು, ಮರೆವು,ಮೂರ್ಛೆ ರೋಗ, ಪಾರ್ಶ್ವವಾಯು, ನರರೋಗ,ಕುತ್ತಿಗೆ ಹಿಂಭಾಗ ನೋವು ಇರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ
9448101081, 9380759918 ಸಂಪರ್ಕಿಸಬಹುದು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ