ದೇವಿರಮ್ಮ ಕೃಪಾಪೋಷಿತ ನಾಟಕ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸೆ.18ರಂದು ರಾತ್ರಿ 8.ಗಂಟೆಗೆ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ವೃತ್ತದಲ್ಲಿ ‘ರತ್ನ ಮಾಂಗಲ್ಯ’ ಸಾಮಾಜಿಕ ನಾಟಕ ಪ್ರದೇಶವನ್ನು ಏರ್ಪಡಿಸಲಾಗಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಸಿ ಎಸ್ ಪುಟ್ಟರಾಜು ಉದ್ಘಾಟಿಸುವರು. ಜಾದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧ್ಯಕ್ಷ ನಾಗಣ್ಣಗೌಡ, ಪರಿವರ್ತನ ಟ್ರಸ್ಟ್ ಅಧ್ಯಕ್ಷ ಡಾ.ಇಂದ್ರೇಶ್, ತಾ.ಪಂ. ಮಾಜಿ ಸದಸ್ಯ ಹೆಚ್ ತ್ಯಾಗರಾಜು ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಸಮಾಜ ಸೇವಕ ಬಿ ರೇವಣ್ಣ, ವಿಶೇಷ ಆಹ್ವಾನಿತರಾಗಿ ಜಕ್ಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಎಂಕೆ ಪ್ರಸಾದ್, ಜಿ,ಪಂ ಮಾಜಿ ಸದಸ್ಯ ಅಶೋಕ್, ಮೇಲುಕೋಟೆ ಹೋಬಳಿ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಎಂಡಿ ಸಿ ಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಜೇಂದ್ರ ಮೂರ್ತಿ, ಪ್ರಜಾವಾರ್ತೆ ಪ್ರಾದೇಶಿಕ ದಿನಪತ್ರಿಕೆ ಸಂಪಾದಕ ಕೆ ಎನ್ ನವೀನ್ ಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಲೋಕೇಶ್, ಲಯನ್ ದೇವೇಗೌಡ, ಡಿಎಸ್ ದೇವರಾಜು , ಶಂಕರ್ ಬಾಬು, ಆನಂದ್, ರವಿಕುಮಾರ್, ಕೆ ಎಮ್ ಗುರುರಾಜ್, ಶ್ರೀಕಾಂತ್, ಎನ್ ಬಿ ರಾಮೇಗೌಡ, ನಾರಾಯಣ, ದೇವೇಂದ್ಕಾಡಿನ ಹಳ್ಳಿ ರಾಮಚಂದ್ರ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.




