ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ ಮತ್ತು ನಂಜೇಗೌಡ ಅವರ ಬಗ್ಗೆ ಬಿಜೆಪಿ ಮುಖಂಡ ಸಿ.ಟಿ.ರವಿ ಮಂಡ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಾಗೇಗವ್ಡ ಕೀಲಾರ ಎಂಬುವವರು ಆಹ್ವಾನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಾಗೇಗವ್ಡ ಕೀಲಾರ ಆಹ್ವಾನ ನೀಡಿರುವುದು ಹೀಗಿದೆ… ನೀವೇ ಓದಿ…
ಪ್ರೀತಿಯ ಅಣ್ಣಯ್ಯ C T Ravi ರವರೇ
ಈ ಮುಕಾಂತರ ನಿಮಗೆ ಮಂಡ್ಯ ಜನರ ಚಾಲೆಂಜ್ ಏನು ಅಂದರೆ ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಉರಿಗೌಡ ಮತ್ತು ನಂಜೇಗೌಡ ಅನ್ನುವ ಕಪೋಕಲ್ಪಿತ ಪಾತ್ರಗಳ ಬಗ್ಗೆ ಒಂದು ಸಾರ್ವಜನಿಕ ಚರ್ಚೆ ಮಾಡೋಣ.
ಮಂಡ್ಯ ಜನರ ಪರವಾಗಿ ನಾನೇ ನಿಮ್ಮ ಜೊತೆಗೆ ಚರ್ಚೆ ಮಾಡ್ತೀನಿ. ನೀವು RSS ನ ಅಗ್ರಹಾರ ಗೇಟ್ ಕೀಪರ್ ಗಳ ಪರವಾಗಿ ಚರ್ಚೆಯಲ್ಲಿ ಬಾಗವಹಿಸಿ.
ಏಕ್ ಮಾರ್ ದೋ ತುಕ್ಡಾ ರೀತಿಯಲ್ಲಿ ಈ ವಿಶಯವನ್ನು ಚರ್ಚೆ ಮುಕಾಂತರ ಮುಗಿಸೋಣ.




