Thursday, November 19, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ವಿಧಾನಸಭೆ ಪ್ರವೇಶಿಸಿದ ಒಂಬತ್ತು ಮಹಿಳೆಯರು

ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಮಹಿಳೆಯರು ಗೆಲುವು ಸಾಧಿಸಿ ಕರ್ನಾಟಕ ವಿಧಾನಸಭೆಯನ್ನು ಪ್ರವೇಶ ಮಾಡಿದ್ದಾರೆ.

  1. ರೂಪಕಲಾ ಶಶಿಧರ್, ಕೆಜಿಎಫ್ (ಕಾಂಗ್ರೆಸ್)

2. ಕನೀಝ್ಜ್ ಫಾತೀಮಾ, ಕಲಬುರಗಿ ಉತ್ತರ (ಕಾಂಗ್ರೆಸ್)

3. ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ (ಕಾಂಗ್ರೆಸ್)

4. ನಯನಾ ಮೋಟಮ್ಮ, ಮೂಡಿಗೆರೆ (ಕಾಂಗ್ರೆಸ್)

5. ಶಶಿಕಲಾ ಜೊಲ್ಲೆ, ನಿಪ್ಪಾಣಿ (ಬಿಜೆಪಿ)

6. ಭಾಗೀರಥಿ ಮುರುಳ್ಯ (ಸುಳ್ಯ) ಬಿಜೆಪಿ 

7. ಶಾರದಾ ಪೂರ್ಯ ನಾಯಕ್, ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್)

8. ಜಿ.ಕರೆಮ್ಮ, ದೇವದುರ್ಗ (ಜೆಡಿಎಸ್)

9. ಲತಾ ಮಲ್ಲಿಕಾರ್ಜುನ, ಹರಪನಹಳ್ಳಿ (ಪಕ್ಷೇತರ)

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ