ಕರುನಾಡ ಸಿರಿ ಸಂಪದ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ (ನೋಂ) ರಾಜ್ಯ ಘಟಕ ಮಂಡ್ಯ ವತಿಯಿಂದ ಟ್ರಸ್ಟ್ ವತಿಯಿಂದ ವರ್ಷದ ಕವಿ ಕಾವ್ಯ ಸಂಭ್ರಮಾಚಾರಣೆ -2024ರ ಪ್ರಯುಕ್ತ ವಿವಿಧ ಕ್ಷೇತ್ರ ದಲ್ಲಿ ಸೇವೆ ಸಲ್ಲಿಸುತ್ತಿರುವ 10 ಮಂದಿ ಸಾಧಕರಿಗೆ ಗೌರವ ಪುರಸ್ಕಾರ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಜನವರಿ -2025 ಮಾಹೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮೊದಲು ಹೆಸರು ನೋಂದಾಯಿಸಿಕೊಂಡ 30 ಕವಿಗಳಿಗೆ ಕವನ ವಾಚನಕ್ಕೆ ವೇದಿಕೆ ಒದಗಿಸಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಾಹಿತಿ ಕಟ್ಟೆ ಕೃಷ್ಣಸ್ವಾಮಿ ಮೊ. 8073782564 ಸಂಪರ್ಕಿಸಬಹುದು.




