Thursday, November 19, 2026

ಪ್ರಾಯೋಗಿಕ ಆವೃತ್ತಿ

ಶೆಟ್ಟರ್ ವಿರುದ್ಧ ಷಡ್ಯಂತ್ರ ರೂಪಿಸಲು ನಾಗಪುರದ ವಿಷಸರ್ಪಗಳು ಬಂದಿವೆಯಂತೆ : ಕಾಂಗ್ರೆಸ್

ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋಲಿಸಲು ನಾಗಪುರ (RSS ಕೇಂದ್ರ ಕಚೇರಿ ಇರುವ ಸ್ಥಳ )ದಿಂದ ವಿಷಸರ್ಪಗಳು ಬಂದಿವೆಯಂತೆ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದೆ.

“>

ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಷಡ್ಯಂತ್ರ ರೂಪಿಸಲು ನಾಗಪುರದ ವಿಷಸರ್ಪಗಳು ಬಂದು ಸೇರಿವೆಯಂತೆ. ಈ ನಾಗಪುರದ ಜಂತುಗಳು ಭಯೋತ್ಪಾದಕರಂತೆ ಕಾರ್ಯಚರಿಸುವುದೇಕೆ? RSS ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವುದೇಕೆ? ಬಸವ ತತ್ವ vs ಪೇಶ್ವೆ ತತ್ವದಲ್ಲಿ ಕನ್ನಡಿಗರ ಆಯ್ಕೆ ಬಸವ ತತ್ವವೇ ಹೊರತು ಪೇಶ್ವೆಗಳಿಗೆ ಜಾಗ ಬಿಡುವುದಿಲ್ಲ ಎಂದು ಕಾಂಗ್ರೆಸ್ ಟ್ವೀಟ್ಟಿಸಿದೆ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ