Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕ್ಯೂರ್ ಆರ್ ಕೋಡ್ ಸ್ಕ್ಯಾನ್ ಮಾಡಿ | ನುಡಿ ಹಬ್ಬಕ್ಕೆ ಆನ್‌ಲೈನ್ ನೋಂದಣಿ ಮಾಡಿಕೊಳ್ಳಿ

ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಲಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹೊಂದಿರುವವರು ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ನೋಂದಣಿಗಾಗಿ https://kannadasahithyaparishattu.in/sammelana2024/ ಲಿಂಕ್‌ಗೆ ಭೇಟಿ ನೀಡಿ ಅಥವಾ ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

1 COMMENT

  1. ಕನ್ನಡ ನುಡಿ ಹಬ್ಬ ಸಕ್ಕರೆ ನಾಡದ ಮಂಡ್ಯ ದಲ್ಲಿ ನಡೆಯುತಿ ರುವುದೇ ಅತಿಶಯ. ಕನ್ನಡ ವೇ ಸಕ್ಕರೆ ಯಂತೆ ಸಿಹಿಯಗಲಿ. ಕಲ್ಲು ಸಕ್ಕರೆ ಕೊಲ್ಲಿರೋ ಎಂದ ಹಾಗೆ ಮಂಡ್ಯ ಜನಾ ಬರುವ ಜನಾ ಅಥಿತಿ ಗಳೊಡನೆ ಸಕ್ಕರೆ ಯಂತೆ ವರ್ತಿಸಲಿ. ಏನೇ ವಿವಾದ ಗಳಿರಲಿ ಹೆಚ್ಛು ಘರ್ಷಣೆ ಮಾಡದೆ ಕಾವೇರಿ ತಾಯಿ ಯಂತೆ ತನ್ನ ಒಡಲೊಳಗೆ ತುಂಬಿ ಕೊಳ್ಳುವ ತೆ ಎಲ್ಲವನ್ನೂ ಸಂಬಳಿಸಿ ಕಲೆ ಎಲ್ಲರಲ್ಲೂ ಇರಲಿ. . ಶುಭವಾಗಲಿ. ನವಾಡುವ ನುಡಿಯೇ ಕನ್ನಡ ನುಡಿ

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ