Friday, April 19, 2024

ಪ್ರಾಯೋಗಿಕ ಆವೃತ್ತಿ

ಉಳುಮೆ ಪ್ರತಿಷ್ಠಾನದಿಂದ ಜಾಗೃತ ಸಮಾವೇಶ

ಇದೇ ತಿಂಗಳ 24ನೇ ಭಾನುವಾರದಂದು ಉಳುಮೆ ಪ್ರತಿಷ್ಠಾನದಿಂದ, “ಜಾಗತಿಕ ತಾಪಮಾನ ಮತ್ತು ಕೃಷಿ” ಎಂಬ ವಿಷಯದ ಬಗ್ಗೆ ಮೈಸೂರಿನಲ್ಲಿ ಜಾಗೃತಿ ಸಮಾವೇಶವನ್ನು ಏರ್ಪಡಿಸಿದ್ದಾರೆ.

ಈ ಕಾರ್ಯಕ್ರಮವು ಮೂಡಾ ಕಛೇರಿ ಪಕ್ಕದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಲಿದೆ.

ಈ ಜಾಗೃತಿ ಸಮಾವೇಶಕ್ಕೆ ಪರಿಸರ ತಜ್ಞ ನಾಗೇಶ್ ಹೆಗಡೆ, ಆಹಾರ ತಜ್ಞ ಕೆ.ಸಿ ರಘು, ಸಾಮಾಜಿಕ ಹೋರಾಟಗಾರರಾದ ಬೆಟ್ಟಯ್ಯ ಕೋಟೆ, ರೈತಸಂಘದ ಹೊಸೂರು ಕುಮಾರ್ ಹಾಗೂ ಕೃಷಿ ತಜ್ಙ ಅವಿನಾಶ್ ಭಾಗವಹಿಸಲಿದ್ದಾರೆ.

Related Articles

ಅತ್ಯಂತ ಜನಪ್ರಿಯ

error: Content is protected !!