Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜಿ.ಆರ್.ಪೃಥ್ವಿ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ

ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಜಿ.ಎಸ್.ರಾಮು ಮತ್ತು ಅನಸೂಯ ದಂಪತಿ ಪುತ್ರಿಯಾದ ಜಿ.ಆರ್.ಪೃಥ್ವಿ ಅವರಿಗೆ ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರೀಸರ್ಚ್ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.

ಜಿ.ಆರ್.ಪೃಥ್ವಿ ಅವರು ಡಾ.ರಘುರಾಮ್ ಆಚಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ `ಸ್ಟಡೀಸ್ ಆನ್ ಕ್ಯಾಂಡಿಡಿಯಾಸಿಸ್ ಮೀಡಿಯೇಟೆಡ್ ವೂಂಡ್ ಹೀಲಿಂಗ್ ಆಕ್ಷನ್ ಆಫ್ ಫೈಟೋ ಕೆಮಿಕಲ್ಸ್’ ಎಂಬ ಪ್ರಬಂಧಕ್ಕೆ ಜೆಎಸ್‌ಎಸ್ ಸಂಸ್ಥೆಯು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ