ಅಹಮದಾಬಾದ್ ನಲ್ಲಿ ನಡೆದ
ಏರ್ ಇಂಡಿಯಾ ವಿಮಾನ ಅಪಘಾತದಿಂದ ರಮೇಶ್ ವಿಶ್ವಾಸ್‌ಕುಮಾರ್ ಬುಚರ್ವಾಡ ಎಂಬ ವ್ಯಕ್ತಿ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ
ಘಟನೆಯ ಸಮಯದಲ್ಲಿ ತುರ್ತು ನಿರ್ಗಮನದ ಹಿಂದೆ ಕುಳಿತಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಬಿ ಜೆ ವೈದ್ಯಕೀಯ ಕಾಲೇಜು ಬಳಿ ಅಪಘಾತಕ್ಕೀಡಾಯಿತು. ಆದರೆ ದುರದೃಷ್ಟಕರವಶಾ ತ್ ಏರ್ ಇಂಡಿಯಾ ವಿಮಾನ AI171 ರಲ್ಲಿದ್ದ 242 ಜನರಲ್ಲಿ ಒಬ್ಬರಾದ ರಮೇಶ್ ವಿಶ್ವಾಸ್‌ಕುಮಾರ್ ಬುಚರ್ವಾಡ ಅವರು ಅಪಘಾತದಿಂದ ಪವಾಡಸದೃಶವಾಗಿ ಬದುಕುಳಿದರು.
ಅಪಘಾತದ ನಂತರ ತೆಗೆದ ವೀಡಿಯೊದಲ್ಲಿ ಗಾಯಗೊಂಡ ರಮೇಶ್ ಆಂಬ್ಯುಲೆನ್ಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.




