KGF ಸಿನಿಮಾ ವಿಶ್ವದಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದೆ, ಇದಕ್ಕೆ ಕಾರಣರಾದ ಎಲ್ಲರಿಗೂ ಶುಭವಾಗಲಿ ಎಂದು ಅಲ್ಲುಅರ್ಜುನ್ ತಿಳಿಸಿದ್ದಾರೆ.
KGF-2 ಸಿನಿಮಾ ಹೀಗೆ ಒಳ್ಲೆಯ ಪ್ರದಶನ ಕಾಣಲಿ, ಯಶ್ ಅವರ ನಟನೆಗೆ, ಮತ್ತು ಆ ಟೀಂ ಗೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಹಾಗೂ ಇತರರಿಂದ ಗಮನಸೆಳೆದ ನಟನೆ ಅತ್ಯುತ್ತಮ ಚಿತ್ರ. ಎಲ್ಲಾ ತಂತ್ರಜ್ಞರಿಗೂ ಅಭಿನಂದನೆಗಳು.
ಪ್ರಶಾಂತ್ ನೀಲ್ ಅವರಿಂದ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇಂತಹ ಸಿನಿಮಾ ನೀಡಿದ್ದಕ್ಕಾಗಿ ಭಾರತೀಯ ಸಿನಿಮಾ ರಂಗದಲ್ಲಿ, ದಕ್ಷಿಣದ ಸಿನಿಮಾ ಈ ರೀತಿಯ ಪ್ರದರ್ಶನ ಕಾಣುತ್ತಿರುವುದಕ್ಕೆ ಧನ್ಯವಾದಗಳು ಎಂದು ಅಲ್ಲುಅರ್ಜುನ್ ಟ್ವೀಟ್ ಮಾಡಿದ್ದಾರೆ.