Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ರೋಹಿತ್‌ ನೆನಪು -25 “ಯುವಪ್ರಜ್ಞೆ” ಕಾರ್ಯಕ್ರಮ

ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದ ಯುವ ಮುಖಂಡ ಶಂಕರಲಿಂಗೇಗೌಡ ಅವರ ಪುತ್ರ ರೋಹಿತ್ ಅವರ 25 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸೆ.3ರಂದು ಬೆಳಿಗ್ಗೆ 9.30 ಗಂಟೆಗೆ ದ್ಯಾಪಸಂದ್ರ ಗ್ರಾಮದಲ್ಲಿ ರೋಹಿತ್‌ ನೆನಪು -25 “ಯುವಪ್ರಜ್ಞೆ” ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ರಕ್ತದಾನ ಶಿಬಿರ, ಔಷದೀಯ ಸಸ್ಯಗಳ ವಿತರಣೆ, ನಾಗರೀಕರಿಗೆ ಉಚಿತ ಬ್ಯಾಂಕ್‌ ಖಾತೆ, ವಿಮೆ ನೊಂದಣೆ ಕಾರ್ಯಗಳು ನಡೆಯಲಿವೆ. ಅಲ್ಲದೇ ಎನ್‌.ಎಸ್.ಎಸ್ ಅಧಿಕಾರಿ ಡಾ.ಕ್ಯಾತೇಗೌಡರಿಗೆ “ಯುವಸಮ್ಮಾನ” ಪುರಸ್ಕಾರ ಪ್ರದಾನ ಮಾಡಲಾಗುವುದು. ಹಾಗಾಗಿ ಸ್ನೇಹಿತರು, ಹಿತೈಷಿಗಳು‌ ಮತ್ತು ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಂಕರಲಿಂಗೇಗೌಡ ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ