ಮಂಡ್ಯದಲ್ಲಿ ಹಲವಾರು ವರ್ಷಗಳಿಂದಲೂ ಸಮಸ್ಯೆ ಇರುವ ನಗರದ ಎಲ್ಲಾ ಶ್ರಮಿಕ ನಗರ (ಸ್ಲಂ)ಗಳ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ, ಸ್ಲಂಬೋರ್ಡ್ ಅಧಿಕಾರಿಗಳು ಮತ್ತು ಶಾಸಕರು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಾ.ಬಿ.ಆರ್. ಆಂಬೇಡ್ಕರ್ ರವರ ಜನ್ಮ ದಿನದಂದು ಕಪ್ಪು ಬಾವುಟ ಪ್ರದರ್ಶನ ಮತ್ತು ಪ್ರತಿಭಟನೆ ಎಲ್ಲಾ ಶ್ರಮಿಕ ನಗರ ನಿವಾಸಿಗಳು, ಏಪ್ರಿಲ್ 14 ರಂದು ಪ್ರತಿಭಟನೆಯನ್ನು ವಿಶ್ಬೇಶ್ವರಯ್ಯ ಪ್ರತಿಮೆಯಿಂದ ಹೊರಟು ಜಿಲ್ಲಾಧಿಕಾರಿಯವರ ಕಛೇರಿಯವರೆಗೂ ಮೆರವಣಿಗೆಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.




