Sunday, September 22, 2024

ಪ್ರಾಯೋಗಿಕ ಆವೃತ್ತಿ

ಇತ್ತೀಚಿನ ಲೇಖನಗಳು

ಹಳ್ಳಿಯ ಆ ವ್ಯಕ್ತಿಯೂ, ಸುಳಿದುಹೋದ ಬುದ್ದ-ಬಸವ-ಗಾಂಧಿಗಳೂ

ಗಿರೀಶ್ ತಾಳಿಕಟ್ಟೆ ‘ಅಲ್ಲಾ ಯಜಮಾನ್ರೆ... ನೀವೂ ನಿಮ್ಮಣ್ಣನಂಗೆ ಚೆನ್ನಾಗಿ ಓದಿ ವಿದ್ಯಾವಂತ ಆಗಿದ್ದಿದ್ದ್ರೆ, ಅವುರಂಗೆ ಇವತ್ತು ನೀವೂ ದೊಡ್ಡ ಮನುಷ್ಯ ಆಗಬವುದಿತ್ತಲುವ್ರಾ?" ಹೀಗೆ ನಾನು ಕೇಳಿದಾಗ, ಎದುರಿದ್ದ ಮುಖದಲ್ಲಿ ಅರಳಿದ ಮುಗುಳುನಗೆಯ ಗೂಢತೆಯನ್ನು ನನಗೆ...

ನಾಗಮಂಗಲ ಗಲಭೆ | ತಲೆ ಮರೆಸಿಕೊಂಡಿದ್ದ ಯುವಕ ‘ಬ್ರೈನ್ ಸ್ಟೋಕ್’ಗೆ ಬಲಿ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ತಮ್ಮನ್ನೂ ಬಂಧಿಸಬಹುದೆಂಬ ಭಯದಲ್ಲಿ ಊರು ತೊರೆದಿದ್ದ ಯುವಕ ಕಿರಣ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆತ 'ಬ್ರೈನ್ ಸ್ಟೋಕ್ ಸ್ಟೋಕ್ ನಿಂದ...

ಮಂಡ್ಯ| ಆರ್‌ಎಪಿಎಂಎಸ್ ನಿಂದ ಉತ್ಪಾದಕ ಕಂಪನಿ ಸ್ಥಾಪನೆ: ಶೇಖರ್

ಕೇಂದ್ರ ಸರ್ಕಾರ ವತಿಯಿಂದ 20 ಕೋಟಿ ಅನುದಾನ ತಂದು ರೈತರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಲು ಹಾಗೂ ರೈತರಿಗೆ ತರಬೇತಿ ನೀಡುವ ಮೂಲಕ ಷೇರುದಾರರನ್ನು ಸೇರಿಸಿ ಆರ್ ಎಪಿಎಂಎಸ್ ವತಿಯಿಂದ ರೈತ ಉತ್ಪಾದಕ ಕಂಪನಿ...

ಮಂಡ್ಯ| ‘ನಮ್ಮ ನಡೆ ಮಾನವೀಯತೆಯ ಕಡೆ’ ವಾಕಥಾನ್ ಜಾಥಾ

ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಮಂಡ್ಯ ಜಿಲ್ಲಾ ಶಾಖೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಅಂತರರಾಷ್ಟೀಯ ಶಾಂತಿ ದಿನದ ಅಂಗವಾಗಿ ನಮ್ಮ ನೆಡೆ ಮಾನವೀಯತೆಯ ಕಡೆ...

ಮುನಿರತ್ನ ಪ್ರಕರಣಗಳ ತನಿಖೆಗೆ ಎಸ್​ಐಟಿ ರಚನೆ: ಸರ್ಕಾರದ ಆದೇಶ

ಬೆಂಗಳೂರಿನ ಆರ್​.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ‌ ತನಿಖೆಗೆ ಬಿ.ಕೆ.‌ಸಿಂಗ್ ನೇತೃತ್ವದಲ್ಲಿ ಎಸ್​ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಾತಿ ನಿಂದನೆ, ಜೀವ ಬೆದರಿಕೆ ಎರಡು ಪ್ರಕರಣಗಳಲ್ಲಿ ಜಾಮೀನಿನ ಮೇಲೆ...

HSRP ನಂಬರ್ ಪ್ಲೇಟ್ ಅಳವಡಿಸದಿದ್ದರೆ ₹1000 ದಂಡ: ರಾಮಲಿಂಗರೆಡ್ಡಿ

ತಮ್ಮ ವಾಹನಗಳ ಮೇಲೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಹೊಂದಿರದ ಕರ್ನಾಟಕದ ವಾಹನ ಮಾಲೀಕರು ಶೀಘ್ರದಲ್ಲೇ 500 ರಿಂದ 1,000 ರೂಪಾಯಿಗಳವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ಇನ್ನು 10 ದಿನಗಳ ನಂತರ ಅಂದರೆ, ಅಕ್ಟೋಬರ್...

ಮಂಡ್ಯ| ಅ.2 ರಂದು ಗಾಂಧೀಜಿ -ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಮಂಡ್ಯ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರೂ ಯುವ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಹಯೋಗದೊಂದಿಗೆ ಅಕ್ಟೋಬರ್ 2 ರಂದು...

ನಾಗಮಂಗಲ ಗಲಭೆಯಲ್ಲಿ ಸಂಘ-ಪರಿವಾರದ ಸಂಚು: ಸಿಪಿಐಎಂ ಆರೋಪ

ಗಣೇಶ ವಿಸರ್ಜನೆಯ ನೆಪದಲ್ಲಿ ನಾಗಮಂಗಲ ಪಟ್ಟಣದಲ್ಲಿ ನಡೆದ ಕೋಮುಗಲಭೆ ಮತ್ತು ಆಸ್ತಿಪಾಸ್ತಿ ಹಾನಿಗೆ ಸಂಘ ಪರಿವಾರದ ಸಂಚು ಕಾರಣವಾಗಿದೆ, ಇದರೊಂದಿಗೆ ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಜೆಡಿಎಸ್ ಪಕ್ಷದೊಡನೆ ಬಿಜೆಪಿ...
ಸಂಪರ್ಕದಲ್ಲಿರಿ
ಇತ್ತೀಚಿನ ಲೇಖನಗಳು
HomeTagsಕೀಲಾರ

Tag: ಕೀಲಾರ

No posts to display

ಸಂಪರ್ಕದಲ್ಲಿರಿ

ಇತ್ತೀಚಿನ ಲೇಖನಗಳು

error: Content is protected !!