Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಂಬಂಧಿಕರ ಮನೆಗೆ ಹೋದ ಯುವತಿ ನಾಪತ್ತೆ

ಮಂಡ್ಯ ನಗರದ ಶಂಕರಮಠ ಬಡಾವಣೆಯಿಂದ ಯುವತಿಯೊಬ್ಬರು ನಾಪತ್ತೆಯಾಗಿದ್ದಾರೆ.

ಗೌತಮಿ (22) ಕಾಣೆಯಾದವರು. ಸಂಬಂಧಿಕರ ಮನೆಗೆ ಕಾರ್ಯಕ್ರಮ ನಿಮಿತ್ತ ಬಂದ ಯುವತಿ ಹೊರ ಹೋಗಿ ಬರುತ್ತಾನೆ ಎಂದು ಹೇಳಿ‌ ಹೋದವರು ಮತ್ತೆ ವಾಪಾಸ್ ಮನೆಗೆ ಬಂದಿಲ್ಲ ಎಂದು ನಗರದ ಸೆಂಟ್ರಲ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಂದೆ ರತ್ನಾಕರ ಕಾಮತ್ ತಿಳಿಸಿದ್ದಾರೆ.

ನಾಪತ್ತೆಯಾದ ಗೌತಮಿ 5.3 ಅಡಿ ಎತ್ತರ, ಸಾಧಾರಣ ಶರೀರ, ಕೋಲುಮುಖ, ಗೋಧಿ ಮೈ ಬಣ್ಣ, ಕನ್ನಡ, ಕೊಂಕಣಿ‌ ಮತ್ತು ತುಳು ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೊರ ಹೋಗುವಾಗ ಸಿಮೆಂಟ್ ಕಲರ್ ಟಾಪ್, ಕಪ್ಪು ಕಲರ್ ಲೆಗಿನ್ಸ್ ಪ್ಯಾಂಟ್ ಧರಿಸಿರುತ್ತಾಳೆ.

ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಎಸ್’ಪಿ‌ ಕಚೇರಿ ದೂ: 08232-224500, ಮಂಡ್ಯ ಸೆಂಟ್ರಲ್ ಠಾಣೆ: 08232-221345, ಪೊಲೀಸ್ ಕಂಟ್ರೋಲ್ ರೂಂ ದೂ: 08232-224888 ಸಂಪರ್ಕಿಸಲು ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ