ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ಉಪ ಚುನಾವಣೆ ಹಿನ್ನೆಲೆಯಲ್ಲಿ ತಂಡಸನಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ ಜಯಮ್ಮ ಜಯರಾಮುರವರಿಗೆ ತಂಡಸನಹಳ್ಳಿ ಗ್ರಾಮದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ ಸಿ ಶಂಕರೇಗೌಡ ರವರು ಗ್ರಾಮ ಪಂಚಾಯಿತಿ ಗ್ರಾಮದ ಯಜಮಾನರಾದ ಟಿ ಎಸ್ ಮೋಹನ್ ರವರು ಯೋಗಾನದ ಶಿವಲಿಂಗಯ್ಯ ವೆಂಕಟೇಶ್ ಜೆಡಿಎಸ್ ಮುಖಂಡರಾದ ಟಿ ಎಸ್ ರೇವಣ್ಣ ರವರು ಚಿಕ್ಕಲಿಗೇಗೌಡ ಟಿ ಕೆ ರವಿ ಟಿ ಆರ್ ನವೀನ್ ಕುಮಾರ್ ಮಹೇಶ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ ವಾಸು ಉಮೇಶ್ ರವರು ಗ್ರಾಮಸ್ಥರು ಹಾಜರಿದ್ದರು