Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ರೈಲ್ವೆ ಸೇತುವೆ ಬಳಿ ಅಪರಿಚಿತ ಶವ ಪತ್ತೆ

ಮಂಡ್ಯ ತಾಲ್ಲೂಕಿನ ಹನಕೆರೆ – ಮಂಡ್ಯ ರೈಲ್ವೆ ನಿಲ್ದಾಣ ನಡುವೆ ಉಮ್ಮಡಹಳ್ಳಿ ರೈಲ್ವೆ ಬ್ರಿಡ್ಜ್ ಹತ್ತಿರ ಸುಮಾರು 35-40 ವರ್ಷದ ಅಪಚಿತ ಗಂಡಸಿನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ದೊರೆತಿದೆ.

ವಾರಸುದಾರರು ಇಲ್ಲಿವರೆಗೂ ಪತ್ತೆ ಆಗಿರುವುದಿಲ್ಲ ಈ ಸಂಬಂಧ ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬರ್ 55/23 , 174 crpc ರೀತ್ಯಾ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಚಹರೆ :  ದೃಢಕಾಯ ಶರೀರ, ದುಂಡು ಮುಖ, ಚಪ್ಪಟೆ ಮೂಗು, ಪಾಚಿ ಬಣ್ಣದ ಜೀನ್ಸ್ ಪ್ಯಾಂಟ್ ,ಡಾಲರ್ಸ್ ಕಂಪನಿಯ ಬ್ರೌನ್ ಕಲರ್ ಅಂಡರ್ವೇರ್, ಬಲಗೈಯಲ್ಲಿ ಮಹೇಶಣ್ಣ, ರಘು, ಗಂಗಾ ಎಂಬ ಹಸಿರು ಹಚ್ಚೇ ಇರುತ್ತದೆ, ಎಡಗೈಯಲ್ಲಿ ಓಂ ಸಿಂಬಲ್ ನ ಆಚೆ ಇರುತ್ತದೆ,

ವಾರಸುದಾರರು ಕಂಡುಬಂದಲ್ಲಿ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ