ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ.ಪರಿವರ್ತಕ, ಲೈನ್ ಮತ್ತು ಈ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಮಾರ್ಗಗಳ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನಾಳೆ ಡಿ.17ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮದ್ದೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಎಲ್ಲಾ ಫೀಡರ್ಗಳಾದ ಎಫ್-1 ಮದ್ದೂರು, ಹೆಚ್.ಕೆ.ವಿ.ನಗರ, ಎಫ್-3 ವಿವೇಕಾನಂದನಗರ (ಮದ್ದೂರು ಟೌನ್), ಎಫ್-6 ಬೆಸಗರಹಳ್ಳಿ, ಎಫ್-7 ಕೆ.ಐ.ಎ.ಡಿ.ಬಿ., ಎಫ್- 8 ಸಿ.ಎ.ಕೆರೆ, ಎಫ್-9 ಕ್ಯಾತಘಟ್ಟ, ಎಫ್-10 ಮಠದದೊಡ್ಡಿ, ಎಫ್-11 ಕ್ಲೀನ್ ಪ್ಯಾಕ್ಸ್, ಎಫ್-12 ಛತ್ರದಹೊಸಹಳ್ಳಿ, ಎಫ್- 13 ವಳಗೆರೆಹಳ್ಳಿ, ಎಫ್-14 ಸಾದೊಳಲು ಐಪಿ, ಎಫ್-15 ಗುರುದೇವಹಳ್ಳಿ ಎನ್.ಜೆ.ವೈ. & ಎಫ್-16 ಬಸವನಪುರ, ಈ ಫೀಡರ್ಗಳ ಗ್ರಾಮ ಪಂಚಾಯಿತಿಗಳಾದ ಸಿ.ಎ.ಕೆರೆ, ಕ್ಯಾತಘಟ್ಟ, ನಗರಕೆರೆ, ಗೊರವನಹಳ್ಳಿ, ಗೆಜ್ಜಲಗೆರೆ, ಸಾದೊಳಲು ವಳಗೆರೆಹಳ್ಳಿ ಮತ್ತು ಚಾಮನಹಳ್ಳಿ ವ್ಯಾಪ್ತಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.




